News Kannada
Thursday, December 01 2022

ಉತ್ತರ ಪ್ರದೇಶ

ಕಾನ್ಪುರ: ಇಟ್ಟಿಗೆಯಿಂದ ಹೊಡೆದು ನಾಯಿಯನ್ನು ಕೊಂದ ಯುವಕನ ಬಂಧನ

A man lifted a student who was on her way to a madrassa and threw her on the ground.
Photo Credit : Pixabay

ಕಾನ್ಪುರ : ಯುವಕನೊಬ್ಬ ಬೀದಿ ನಾಯಿಯ ತಲೆಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕಾನ್ಪುರದಲ್ಲಿ ನಡೆದಿದೆ.

ನಾಯಿಯ ನಿರಂತರ ಬೊಗಳುವಿಕೆಯಿಂದ ತಾನು ಕೋಪಗೊಂಡಿದ್ದೇನೆ ಎಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ.

ಈ ಘಟನೆಯು ಆ ಪ್ರದೇಶದ ಅಂಗಡಿಯೊಂದರಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊ ಕ್ಲಿಪ್ ನಲ್ಲಿ ಜಾಕಿ ಎಂಬ ಯುವಕ ನಾಯಿಯ ಬಳಿಗೆ ನಡೆದುಕೊಂಡು ಹೋಗುವುದನ್ನು ಮತ್ತು ಅದರ ತಲೆಯನ್ನು ಇಟ್ಟಿಗೆಯಿಂದ ಒಡೆಯುವುದ ಸೆರೆಯಾಗಿದೆ. ಅಂಗಡಿಯ ಮಾಲೀಕ ಧರ್ಮೇಂದ್ರ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಸಲ್ಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ.

ಪರಾರಿಯಾಗಿದ್ದ ಜಾಕಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಆರಂಭಿಸಿ ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

See also  ಲಕ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು