News Kannada
Sunday, March 03 2024
ಉತ್ತರಖಂಡ

ಬದರೀನಾಥ್‌, ಕೇದರಾನಾಥ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Modi to attend Deepotsav in Ayodhya
Photo Credit :

ಡೆಹ್ರಾಡೂನ್‌ : ಪ್ರಧಾನಿ ನರೇಂದ್ರ ಮೋದಿ ಅವರು ಮೇ ತಿಂಗಳಲ್ಲಿ ಉತ್ತರಾಖಂಡದ ಬದರೀನಾಥ್‌ ಮತ್ತು ಕೇದರಾನಾಥ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಆ ಹಿನ್ನೆಲೆ ಈ ಎರಡೂ ದೇವಸ್ಥಾನಗಳ ಆಡಳಿತಗಳು ಪ್ರಧಾನಿ ಸ್ವಾಗತಕ್ಕೆ ಸಿದ್ಧತೆಯನ್ನು ಬುಧವಾರದಿಂದಲೇ ಆರಂಭಿಸಿವೆ. ಚಳಿಗಾಲದ ಹಿನ್ನೆಲೆ ಆರು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ದೇಗುಲಗಳು ಮೇ ತಿಂಗಳಲ್ಲಿ ಮತ್ತೆ ಬಾಗಿಲು ತೆರೆಯಲಿವೆ.

ಮೇ.3ರಂದು ಚಾರ್‌ಧಾಮ್‌ ಯಾತ್ರೆ ಆರಂಭವಾಗಲಿದೆ. ಕೇದರನಾಥ ಪೋರ್ಟಲ್‌ ಮೇ.6ರಂದು ಹಾಗೂ ಬದರೀನಾಥ್‌ ಪೋರ್ಟಲ್‌ ಮೇ.6ರಂದು ಆರಂಭವಾಗಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು