News Kannada
Saturday, February 24 2024
ವಿದೇಶ

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಇನ್ನಿಲ್ಲ

ತಲ ಸಮರದ ಸಮಯದಲ್ಲಿ ಯುಎಸ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಮತ್ತು ಧ್ರುವೀಕರಣದ ಪಾತ್ರವನ್ನು ವಹಿಸಿದ್ದ ಅಮೆರಿಕದ ಮಾಜಿ ಕಾರ್ಯದರ್ಶಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹೆನ್ರಿ ಕಿಸ್ಸಿಂಜರ್ (100) ನಿಧನರಾದರು.
Photo Credit : News Kannada

ವಾಷಿಂಗ್ಟನ್: ಶೀತಲ ಸಮರದ ಸಮಯದಲ್ಲಿ ಯುಎಸ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಮತ್ತು ಧ್ರುವೀಕರಣದ ಪಾತ್ರವನ್ನು ವಹಿಸಿದ್ದ ಅಮೆರಿಕದ ಮಾಜಿ ಕಾರ್ಯದರ್ಶಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹೆನ್ರಿ ಕಿಸ್ಸಿಂಜರ್ (100) ನಿಧನರಾದರು.

ಅವರು ನಿಕ್ಸನ್ ಮತ್ತು ಫೋರ್ಡ್ ಆಡಳಿತದ ಅವಧಿಯಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

ಜರ್ಮನ್ ಮೂಲದ ಹೆನ್ರಿ ಕಿಸ್ಸಿಂಜರ್ ಕನೆಕ್ಟಿಕಟ್‌ನಲ್ಲಿರುವ ಅವರ ಮನೆಯಲ್ಲಿ ನಿಧನಹೊಂದಿದ್ದು. ಹೆನ್ರಿ ಅವರೇ ಸ್ಥಾಪಿಸಿದ ನೀತಿ ಸಲಹಾ ಸಂಸ್ಥೆಯಾದ ಕಿಸ್ಸಿಂಜರ್ ಅಸೋಸಿಯೇಟ್ಸ್‌ನಿಂದ ಬುಧವಾರ ನಿಧನದ ಸುದ್ದಿ ಬಂದಿದೆ.

ಹೆನ್ರಿ ಅವರ ನಿಧನಕ್ಕೆ ಯುಎಸ್ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದು, ಯುಎಸ್ “ವಿದೇಶಿ ವ್ಯವಹಾರಗಳ ಮೇಲೆ ಅತ್ಯಂತ ವಿಶ್ವಾಸಾರ್ಹ ಮತ್ತು ವಿಶಿಷ್ಟವಾದ ಧ್ವನಿಯನ್ನು ನಾವು ಕಳೆದುಕೊಂಡಿದೆ” ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು