News Kannada
Monday, February 26 2024
ವಿದೇಶ

ಇಸ್ರೇಲ್‌ ಹಮಾಸ್‌ ಸಂಘರ್ಷ: 61 ಹಮಾಸ್‌ ಸೈನಿಕರು ಸಾವು

61 soldiers killed in Gaza: IDF
Photo Credit : News Kannada

ಟೆಲ್ ಅವಿವ್: ಗಾಜಾದಲ್ಲಿ ಹಮಾಸ್‌ ಉಗ್ರರ ದಾಳಿಗೆ ಸತ್ತ ಐಡಿಎಫ್‌ ಸೈನಿಕರ ಸಂಖ್ಯೆ 61 ಕ್ಕೆ ಏರಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಭಾನುವಾರ ತಿಳಿಸಿದೆ. ಹತರಾದ ಮೂವರು ಸೈನಿಕರನ್ನು ಸಾರ್ಜೆಂಟ್ ಎಂದು ಐಡಿಎಫ್‌ ಗುರುತಿಸಿದೆ. ಸೇನೆಯು ಹಮಾಸ್‌ನ ಪ್ರಬಲ ಪ್ರದೇಶಗಳನ್ನು ಪ್ರವೇಶಿಸುವುದರೊಂದಿಗೆ ಯುದ್ಧದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಅಲ್ಲದೆ ಉತ್ತರ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿದೆ. ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶ ಹಮಾಸ್ ನಿಯಂತ್ರಣದಲ್ಲಿರುವ ಕಾರಣ ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶದ ನಾಗರಿಕರನ್ನು ರಫಾ ಗಡಿಯ ಕಡೆಗೆ ತೆರಳುವಂತೆ ಎಚ್ಚರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು