News Kannada
Thursday, September 29 2022

ದೇಶ-ವಿದೇಶ

ವಾಷಿಂಗ್ಟನ್: ಎಫ್-16 ಯುದ್ಧ ವಿಮಾನ ಒಪ್ಪಂದ, ಉಕ್ರೇನ್ ಮಧ್ಯಸ್ಥಿಕೆಗೆ ಜೈಶಂಕರ್ ಕಿಡಿ

26-Sep-2022 ದೇಶ-ವಿದೇಶ

ಪಾಕಿಸ್ತಾನದ ಎಫ್-16 ಯುದ್ಧವಿಮಾನಗಳಿಗೆ 450 ಮಿಲಿಯನ್ ಡಾಲರ್ ಮೌಲ್ಯದ ಬಿಡಿಭಾಗಗಳು ಮತ್ತು ಸೇವೆಗಳನ್ನು ಒದಗಿಸುವ ಬೈಡನ್ ಆಡಳಿತದ ಪ್ರಸ್ತಾಪವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್...

Know More

ಪಣಜಿ: ಕಾನೂನು ಬಾಹಿರವಾಗಿ ನೆಲೆಸಿರುವ ಎಲ್ಲ ಬಾಂಗ್ಲಾದೇಶೀಯರನ್ನು ಗಡಿಪಾರು ಮಾಡುತ್ತೇವೆ

26-Sep-2022 ಗೋವಾ

ಬಾಡಿಗೆದಾರರ ಪೊಲೀಸ್ ಪರಿಶೀಲನೆ ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಎಚ್ಚರಿಕೆ...

Know More

ಢಾಕಾ: ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 16 ಸಾವು, 30 ಮಂದಿ ನಾಪತ್ತೆ

25-Sep-2022 ವಿದೇಶ

ರಾಜಧಾನಿ ಢಾಕಾದಿಂದ 468 ಕಿ.ಮೀ ದೂರದಲ್ಲಿರುವ ಬಾಂಗ್ಲಾದೇಶದ ಪಂಚಗಡ್ ಜಿಲ್ಲೆಯ ಕರಾಟೋಯಾ ನದಿಯಲ್ಲಿ ಭಾನುವಾರ ಮಧ್ಯಾಹ್ನ ದೋಣಿಯೊಂದು ಮುಳುಗಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 30 ಮಂದಿ...

Know More

ಇಸ್ಲಾಮಾಬಾದ್: ವಜಿರಿಸ್ತಾನ್ ಜಿಲ್ಲೆಯಲ್ಲಿ ಸ್ಫೋಟ, ಇಬ್ಬರು ಸೇನಾ ಸಿಬ್ಬಂದಿ ಸಾವು

25-Sep-2022 ವಿದೇಶ

ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸೇನೆ ಭಾನುವಾರ...

Know More

ಬೀಜಿಂಗ್: ಎರಡು ಹೊಸ ಪ್ರಾಯೋಗಿಕ ಉಪಗ್ರಹಗಳನ್ನು ಉಡಾವಣೆ ಮಾಡಿದ ಚೀನಾ

25-Sep-2022 ವಿದೇಶ

ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಇರಿಸಲು ಚೀನಾ ಭಾನುವಾರ ಕುವೈಝೌ-1ಎ ವಾಹಕ ರಾಕೆಟ್ ಅನ್ನು ಉಡಾವಣೆ...

Know More

ನವದೆಹಲಿ: ದೇಶದಲ್ಲಿ 4,777 ಹೊಸ ಕೋವಿಡ್ ಸೋಂಕು ಪತ್ತೆ

25-Sep-2022 ದೆಹಲಿ

ಕಳೆದ 24 ಗಂಟೆಗಳಲ್ಲಿ ಭಾರತವು ಭಾನುವಾರ 4,777 ಹೊಸ ಕೋವಿಡ್ ಸೋಂಕನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ...

Know More

ಅಯೋಧ್ಯೆ: ಭುಗಿಲೆದ್ದ ಯೋಗಿ ಮಂದಿರ ವಿವಾದ

25-Sep-2022 ಉತ್ತರ ಪ್ರದೇಶ

ಅಯೋಧ್ಯೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೊಸ ಮಂದಿರದ ಬಗ್ಗೆ ವಿವಾದ...

Know More

ಅಡೆನ್: ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ, 24 ಅಲ್-ಖೈದಾ ಸದಸ್ಯರ ಹತ್ಯೆ

25-Sep-2022 ವಿದೇಶ

ಯೆಮೆನ್ ನ ಸರ್ಕಾರಿ ಪರ ಪಡೆಗಳು ದಕ್ಷಿಣ ಪ್ರಾಂತ್ಯದ ಅಬ್ಯಾನ್ ನಲ್ಲಿ ಭಯೋತ್ಪಾದನಾ ವಿರೋಧಿ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿವೆ ಎಂದು ಭದ್ರತಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ...

Know More

ನವದೆಹಲಿ: ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿರುವ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್

25-Sep-2022 ದೆಹಲಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಸಂಜೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದು, 2024 ರ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ...

Know More

ತಿರುಪತಿ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ವೈದ್ಯ ಇಬ್ಬರು ಮಕ್ಕಳ ಸಾವು

25-Sep-2022 ಆಂಧ್ರಪ್ರದೇಶ

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ರೇಣಿಗುಂಟಾದಲ್ಲಿ ನೂತನವಾಗಿ ನಿರ್ಮಿಸಲಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ವೈದ್ಯ ಮತ್ತು ಅವರ ಇಬ್ಬರು ಮಕ್ಕಳು...

Know More

ಲಕ್ನೋ: ಶಾಲಾ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯಗೊಳಿಸಿದ ಉತ್ತರ ಪ್ರದೇಶ

25-Sep-2022 ಉತ್ತರ ಪ್ರದೇಶ

ಉತ್ತರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಯೋಗವನ್ನು...

Know More

ನವದೆಹಲಿ: ದೇಶದಲ್ಲಿ 4,912 ಹೊಸ ಕೋವಿಡ್ ಪ್ರಕರಣಗಳು ಪತ್ತೆ

24-Sep-2022 ದೆಹಲಿ

ಕಳೆದ 24 ಗಂಟೆಗಳಲ್ಲಿ ಭಾರತವು ಶನಿವಾರ 4,912 ಹೊಸ ಕೋವಿಡ್ ಸೋಂಕುಗಳನ್ನು ವರದಿ...

Know More

ಒಟ್ಟಾವಾ: ಒಂದೇ ವಾರದಲ್ಲಿ 17,325 ಹೊಸ ಕೋವಿಡ್ ಪ್ರಕರಣಗಳು ಪತ್ತೆ

24-Sep-2022 ವಿದೇಶ

ಕೆನಡಾದಲ್ಲಿ ಸೆಪ್ಟೆಂಬರ್ 17ಕ್ಕೆ ಕೊನೆಗೊಂಡ ವಾರದಲ್ಲಿ 17,325 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಅಧಿಕಾರಿಗಳು...

Know More

ಚೆನ್ನೈ: ಡ್ರಗ್ ಪೆಡ್ಲಿಂಗ್ ತಡೆಯಲು ಪೊಲೀಸರಿಂದ ಸಾರ್ವಜನಿಕರೊಂದಿಗೆ ನೇರ ಸಂವಾದ

24-Sep-2022 ತಮಿಳುನಾಡು

ಕೊಯಮತ್ತೂರು ನಗರ ಪೊಲೀಸರು ಸಮುದಾಯದಲ್ಲಿ ಮಾದಕ ದ್ರವ್ಯ ಮಾರಾಟವನ್ನು ತಡೆಯುವ ಪ್ರಯತ್ನದಲ್ಲಿ ಸ್ಥಳೀಯ ಜನರೊಂದಿಗೆ ನೇರವಾಗಿ ಸಂವಹನ ನಡೆಸಲು...

Know More

ಕೊಚ್ಚಿ: ಭಾರತ್ ಜೋಡೋ ಯಾತ್ರೆ, ಫ್ಲೆಕ್ಸ್ ಬೋರ್ಡ್ ಅಳವಡಿಕೆಗೆ ಕೇರಳ ಹೈಕೋರ್ಟ್ ನಿಂದ ಟೀಕೆ

24-Sep-2022 ಕೇರಳ

'ಭಾರತ್ ಜೋಡೋ ಯಾತ್ರೆ'ಗಾಗಿ ಕೇರಳದ ವಿವಿಧೆಡೆ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಬೋರ್ಡ್ಗಳು ಹಾಗೂ ಬ್ಯಾನರ್ಗಳನ್ನು ಅಳವಡಿಸಿರುವುದಕ್ಕೆ ಕೇರಳ ಹೈಕೋರ್ಟ್...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು