NewsKarnataka
Sunday, September 26 2021

ದೇಶ-ವಿದೇಶ

ಗೋರಕ್ಷಣೆ ಹೆಸರಲ್ಲಿ ಹತ್ಯೆ: 11 ಮಂದಿ ದೋಷಿಗಳು

17-Mar-2018 ದೇಶ-ವಿದೇಶ

ರಾಮಗಢ್: ಗೋರಕ್ಷಣೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಗಢ್ ತ್ವರಿತ ನ್ಯಾಯಾಲಯವು 11 ಜನರನ್ನು ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್...

Know More

ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ತ್ರಿಪುರದ ನೂತನ ಬಿಜೆಪಿ ಸಚಿವರು

17-Mar-2018 ದೇಶ-ವಿದೇಶ

ಅಗರ್ತಲಾ: ತ್ರಿಪುರಾದ ನೂತನ ಬಿಜೆಪಿ ಸರ್ಕಾರದ ಒಂಬತ್ತು ಸಚಿವರಲ್ಲಿ ಮೂವರು ಸಚಿವರು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆ ಸ್ಪರ್ಧಿಸುವ ವೇಳೆ ಸಲ್ಲಿಸಿರುವ ಅಫಿಡವಿಟ್...

Know More

ಮಲ್ಯ ಪ್ರಕರಣದಲ್ಲಿ ಬ್ಯಾಂಕ್ ಗಳು ನಿಯಮ ಮೀರಿತ್ತು: ಬ್ರಿಟನ್ ಜಡ್ಜ್

17-Mar-2018 ದೇಶ-ವಿದೇಶ

ಲಂಡನ್: ಬ್ಯಾಂಕ್ ಗಳ ನಿಯಗಳನ್ನು ಪಾಲಿಸದೇ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಲ ನೀಡಿದ್ದೇ ವಿಜಯ್ ಮಲ್ಯ ಪ್ರಕರಣಕ್ಕೆ ಕಾರಣ ಎಂದು ಮಲ್ಯ ಗಡೀಪಾರು ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಬ್ರಿಟನ್ ನ್ಯಾಯಾಧೀಶರು...

Know More

ಐದು ಪೈಸೆಗೆ ಒಂದು ಲೀಟರ್ ಕುಡಿಯುವ ನೀರು: ಶೀಘ್ರದಲ್ಲೇ ಅನುಷ್ಠಾನ

17-Mar-2018 ದೇಶ-ವಿದೇಶ

ಭೋಪಾಲ: ದೇಶದಲ್ಲಿ ಐದು ಪೈಸೆಗೆ ಒಂದು ಲೀಟರ್ ಕುಡಿಯುವ ನೀರು ವಿತರಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಜಲಸಂಪನ್ಲೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಮುದ್ರದ ನೀರನ್ನು...

Know More

ಶಿಷ್ಯೆಯ ಸಮ್ಮತಿಯ ಮೇರೆಗೆ ನಿತ್ಯಾನಂದ ಸೆಕ್ಸ್ ಮಾಡಿದ್ದು: ಸ್ವಾಮೀಜಿ ಪರ ವಕೀಲ

17-Mar-2018 ದೇಶ-ವಿದೇಶ

ಬೆಂಗಳೂರು: ನಿತ್ಯಾನಂದ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆಯ ಮೇಳೆ ಅತ್ಯಾಚಾರ ಮಾಡಿಲ್ಲ. ಶಿಷ್ಯೆಯ ಸಮ್ಮತಿಯ ಮೇರೆಗೆ ಸೆಕ್ಸ್ ಮಾಡಿದ್ದಾರೆ ಎಂದು ನಿತ್ಯಾನಂದ ಪರ ವಕೀಲರು ಹೈಕೋರ್ಟ್ ಗೆ...

Know More

ತನ್ನ ಆತ್ಮಹತ್ಯೆಯನ್ನೇ ಲೈವ್ ರೆಕಾರ್ಡ್ ಮಾಡಿದ ಐಟಿಐ ವಿದ್ಯಾರ್ಥಿ!

16-Mar-2018 ದೇಶ-ವಿದೇಶ

ಹೈದರಾಬಾದ್: ತಂತ್ರಜ್ಞಾನವು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಲ್ಪಡುತ್ತಿದ್ದದ್ದು ಈಗ ಕಣ್ಣ ಮುಂದೆಯೇ ಸಾವನ್ನು ಕೂಡ ನೋಡಲು ಬಳಕೆಯಾಗುತ್ತಿರುವುದು ತೀರ ಕಳವಳಕಾರಿ...

Know More

ಎಎಪಿ ಪಂಜಾಬ್ ಘಟಕದ ಅಧಕ್ಷ ಸ್ಥಾನಕ್ಕೆ ಭಗವಂತ್ ರಾಜೀನಾಮೆ

16-Mar-2018 ದೇಶ-ವಿದೇಶ

ಚಂಡೀಗಡ: ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಂಸದರಾದ ಭಗವಂತ್ ಮಾನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕೇಜ್ವಿವಾಲ ಅವರು ಸಚಿವರ ಬಳಿ ಕ್ಷಮೆ ಕೇಳಿರುವುದರಿಂದ...

Know More

ರಾಮಸೇತು ಒಡೆಯಲ್ಲ: ಸುಪ್ರೀಂಗೆ ಕೇಂದ್ರ ಪ್ರಮಾಣ ಪತ್ರ

16-Mar-2018 ದೇಶ-ವಿದೇಶ

ನವದೆಹಲಿ: ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವನ್ನು ಒಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸೇತುಸಮುದ್ರಂ ಯೋಜನೆಗಾಗಿ...

Know More

ಬಿಜೆಪಿ ಮುಖಂಡ ಅನ್ವರ್  ಖಾನ್ ಮೇಲೆ ದಾಳಿ ನಡೆಸಿದ ಉಗ್ರರ ಹತ್ಯೆ

16-Mar-2018 ದೇಶ-ವಿದೇಶ

ಶ್ರೀನಗರ:  ಗುರುವಾರ ತಡರಾತ್ರಿ ಇಲ್ಲಿನ ಹೊರವಲಯದ ಬಲ್ಹಾಮದಲ್ಲಿ ಬಿಜೆಪಿ ಮುಖಂಡ ಮೊಹಮ್ಮದ್‌ ಅನ್ವರ್‌ ಖಾನ್‌  ಮೇಲೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ. ಇನ್ನೂ ಉಗ್ರರ...

Know More

ಯುವಕನ ದೇಹದೊಳಗಿತ್ತು ನಾಲ್ಕು ಅಡಿ ಉದ್ದದ ರಾಡ್!

15-Mar-2018 ದೇಶ-ವಿದೇಶ

ಮುಂಬಯಿ: ಯುವಕನೊಬ್ಬನ ದೇಹದೊಳಗೆ ಪ್ರವೇಶಿಸಿದ್ದ ಸುಮಾರು ನಾಲ್ಕು ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನು ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಯಶಸ್ವಿಯಾಗಿ ಹೊರತೆಗೆದ ಘಟನೆ...

Know More

ಬಿಜೆಪಿ ಮುಖಂಡನ ಮೇಲೆ ಉಗ್ರರ ದಾಳಿ

15-Mar-2018 ದೇಶ-ವಿದೇಶ

ಶ್ರೀನಗರ: ಬಿಜೆಪಿ ಮುಖಂಡರೊಬ್ಬರ ಮೇಲೆ ಜಮ್ಮು ಮತ್ತು ಕಾಶ್ನೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ. ಬಿಜೆಪಿ ಮುಖಂಡರ ಭದ್ರತಾ ಸಿಬ್ಬಂದಿ ದಾಳಿಯಲ್ಲಿ...

Know More

ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು

15-Mar-2018 ದೇಶ-ವಿದೇಶ

ನವದೆಹಲಿ: ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್‌ ನಿಂದ ಭಾರೀ ಮೊತ್ತದ ಸಾಲ ಪಡೆದಿರುವ ಆರೋಪ ಕರ್ನಾಟಕದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಪ್ರಮೋದ್‌ ಮಧ್ವರಾಜ್‌ ವಿರುದ್ಧ...

Know More

ಉತ್ತರಪ್ರದೇಶದ ಉಪಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ: ಸಮಾಜವಾದಿ ಪಕ್ಷಕ್ಕೆ ಮುನ್ನಡೆ

14-Mar-2018 ದೇಶ-ವಿದೇಶ

ಗೋರಖಪುರ: ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹಿನ್ನಡೆ ಪಡೆದು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯನ್ನು ಸಾಧಿಸಿದ್ದಾರೆ. ಆಡಳಿತಾರೂಢ ಬಿಜೆಪಿಯನ್ನು...

Know More

ಖ್ಯಾಟ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶ

14-Mar-2018 ದೇಶ-ವಿದೇಶ

ಲಂಡನ್: ಖ್ಯಾತ ಬ್ರಿಟಿಷ್ ಭೌತಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.ಸ್ಟೀಪನ್ ಹಾಕಿಂಗ್ ಅವರು ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆಯನ್ನು ಮಾಡಿದ್ದರು....

Know More

ಮಾರ್ಚ್ 31ರ ವರೆಗೆ ಆಧಾರ್ ಜೋಡನೆಗೆ ಸುಪ್ರೀಂ ಕೋರ್ಟ್ ಆದೇಶ

13-Mar-2018 ದೇಶ-ವಿದೇಶ

ನವದೆಹಲಿ: ಬ್ಯಾಂಕ್‌ ಖಾತೆ, ಮೊಬೈಲ್‌ ಸಿಮ್‌ ಸೇರಿದಂತೆ ವಿವಿಧ ಸೇವೆಗಳಿಗೆ ಆಧಾರ್‌ ಜೋಡಣೆ ಮಾಡಲು ಸುಪ್ರಿಂ ಕೋರ್ಟ್ ಇದೇ ಮಾರ್ಚ್‌ 31ರವರೆಗೆ ನಿಗದಿಯನ್ನು ವಿಸ್ತರಿಸಿದೆ. ಮಂಗಳವಾರ ಮುಂದಿನ ಆದೇಶದ ವರೆಗೂ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!