NewsKarnataka
Wednesday, October 20 2021

ವಿದೇಶ

 ರಷ್ಯಾದಲ್ಲಿ ಒಂದೇ ದಿನಕ್ಕೆ ಸಾವಿರ ದಾಟಿದ ಕೋವಿಡ್‌ ಸಾವಿನ ಪ್ರಕರಣ

20-Oct-2021 ವಿದೇಶ

ಮಾಸ್ಕೊ (ಎಎಫ್‌ಪಿ): ಕಳೆದ 24 ಗಂಟೆಗಳಲ್ಲಿ 1,028 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇದು ಹೊಸ ದಾಖಲೆಯಾಗಿದೆ ಎಂದು ರಷ್ಯಾ ಬುಧವಾರ ಹೇಳಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ನಿರ್ಬಂಧಗಳನ್ನು ವಿಧಿಸಲು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಯೋಜಿಸಿದ್ದಾರೆ. ಸರ್ಕಾರದ ಅಧಿಕೃತ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ 25,231 ಹೊಸ ಕೋವಿಡ್‌ ಪ್ರಕರಣಗಳು...

Know More

ಬಾಂಗ್ಲಾದಲ್ಲಿ ಮುಂದುವರಿದ ಹಿಂಸಾಚಾರ: ಹಿಂದೂಗಳ 66 ಮನೆ ಧ್ವಂಸ, 20 ಮನೆಗೆ ಬೆಂಕಿ

19-Oct-2021 ವಿದೇಶ

ಬಾಂಗ್ಲಾ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹಿಂಸಾಚಾರ ಮುಂದುವರಿದಿದ್ದು, ಹಿಂದೂಗಳ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಗುಂಪೊಂದು ಹಿಂದೂಗಳಿಗೆ ಸೇರಿದ 66 ಮನೆಗಳನ್ನು ಧ್ವಂಸ ಮಾಡಿದ್ದು, ಕನಿಷ್ಠ 20 ಮನೆಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು...

Know More

ವಾಯುವ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳಿಂದ ನಡೆದ ಸಶಸ್ತ್ರ ದಾಳಿಗೆ 43 ಜನ ಬಲಿ

19-Oct-2021 ವಿದೇಶ

ನೈಜೀರಿಯಾ : ದೇಶದ ವಾಯುವ್ಯ ಭಾಗದಲ್ಲಿರುವ ನೈಜೀರಿಯಾದ ಸೊಕೊಟೊ ರಾಜ್ಯದ ಗ್ರಾಮ ಮಾರುಕಟ್ಟೆಯಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ ಕನಿಷ್ಠ ನಲವತ್ತಮೂರು ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಉಲ್ಲೇಖಿಸಿ ಏಜೆನ್ಸ್ ಫ್ರಾನ್ಸ್-ಪ್ರೆಸ್ ಸೋಮವಾರ ವರದಿ...

Know More

ಪ್ರಮುಖ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಬೆಂಕಿ

18-Oct-2021 ವಿದೇಶ

ಕುವೈತ್ ನಗರ: ಕುವೈತ್‌ನ ಮಿನಾ ಅಲ್-ಅಹ್ಮದಿ ತೈಲ ಸಂಸ್ಕರಣಾಗಾರದಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಹಲವಾರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳದವರು ತೈಲ ಘಟಕಗಳಿಂದ ಗಂಧಕವನ್ನು ತೆಗೆಯುವ ಚಿಕಿತ್ಸಾ ಘಟಕದಲ್ಲಿ ಉಂಟಾದ...

Know More

ಚೀನಾದ ಆರ್ಥಿಕ ಸ್ಥಿತಿ ಕುಸಿತ

18-Oct-2021 ವಿದೇಶ

ಬಿಜಿಂಗ್ : ಚೀನಾ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ತ್ರೈಮಾಸಿಕ ವರದಿಯ ಅಂಕಿ-ಅಂಶಗಳ ಪ್ರಕಾರ ನಿರ್ಮಾಣ ಮತ್ತು ಇಂಧನ ಕ್ಷೇತ್ರ ತೂಗುಯ್ಯಾಲೆಯಲ್ಲಿವೆ. ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾ ಕೊರೊನಾದ ಬಳಿಕ ಚೇತರಿಸಿಕೊಳ್ಳಲಾಗುತ್ತಿಲ್ಲ. ಸೆಪ್ಟಂಬರ್...

Know More

ಪಾಕಿಸ್ತಾನಕ್ಕೆ ಸಾಲ ನೀಡಲು ನಿರಾಕರಿಸಿದ ರಾಷ್ಟ್ರೀಯ ಹಣಕಾಸು ಸಂಸ್ಥೆ

18-Oct-2021 ವಿದೇಶ

ಕರಾಚಿ : ಇದಾಗಲೇ ಹಲವಾರು ರಾಷ್ಟ್ರಗಳಿಂದ ವಿರೋಧ ಕಟ್ಟಿಕೊಂಡಿರುವ ಪಾಕಿಸ್ತಾನಕ್ಕೆ ಇದೀಗ ಭಾರಿ ತಲೆನೋವು ಶುರುವಾಗಿದೆ. ಕರೊನಾದಿಂದಾಗಿ ಸಂಪೂರ್ಣ ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಈಗ ಮತ್ತೊಮ್ಮೆ ಮರ್ಮಾಘಾತ ಉಂಟಾಗಿದೆ. ಅದೇನೆಂದರೆ ಸಾಲ ನೀಡಬಹುದಾದ...

Know More

ಕಳ್ಳರೆಂದು ಶಂಕಿಸಿ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರ ಗುಂಡಿಕ್ಕಿ ಹತ್ಯೆ

18-Oct-2021 ವಿದೇಶ

ಪಾಕಿಸ್ತಾನ: 50 ವರ್ಷದ ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕಳ್ಳನೆಂದು ಶಂಕಿಸಿ ಭಾನುವಾರ ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾಬಿ ಜಿಲ್ಲೆಯ ಕಾಲು ಖಾನ್...

Know More

ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ

17-Oct-2021 ವಿದೇಶ

ಶಾಂಘೈ: ಈ ಚಳಿಗಾಲದಲ್ಲಿ ‘ಟ್ವಿಂಡೆಮಿಕ್’ ಖಾಯಿಲೆಯ ಸಂಭಾವ್ಯತೆಯ ಹೆಚ್ಚಳದ ಬಗ್ಗೆ ಎಚ್ಚರಿಕೆಯನ್ನು ಚೀನಾದ ಆರೋಗ್ಯ ಅಧಿಕಾರಿಗಳು ಜನತೆ ನೀಡಿದ್ದಾರೆ. ಸೆಪ್ಟೆಂಬರ್ ನಿಂದ ದೇಶದ ದಕ್ಷಿಣ ಪ್ರಾಂತ್ಯಗಳಲ್ಲಿ ಜ್ವರ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಇನ್ಫ್ಲುಯೆನ್ಸ ತಡೆಗಟ್ಟುವಿಕೆಯ ಅಗತ್ಯವನ್ನು...

Know More

ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮುಗಿಸಿ ರಷ್ಯಾದ ಚಿತ್ರ ತಂಡ

17-Oct-2021 ವಿದೇಶ

ಮಾಸ್ಕೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) 12 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿರುವ ರಷ್ಯಾದ ಚಿತ್ರ ತಂಡ 12 ದಿನಗಳ ನಂತರ ಭೂಮಿಗೆ ಮರಳಿದೆ. ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎಂಬ ಕೀರ್ತಿಗೆ...

Know More

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಒಂಬತ್ತು ತಿಂಗಳ ಬಳಿಕ ಲಾಕ್ ತೆರವು

17-Oct-2021 ವಿದೇಶ

ಮೆಲ್ಬೋರ್ನ್: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ರಾಜಧಾನಿ ಮೆಲ್ಬೋರ್ನ್ ನಗರದಲ್ಲಿ ವಿಧಿಸಲಾಗಿರುವ ಕೋವಿಡ್ -19 ಲಾಕ್ ಡೌನ್ ಅನ್ನು ತೆಗೆದುಹಾಕಲಿದೆ. ಮೆಲ್ಬೋರ್ನ್, 5 ಮಿಲಿಯನ್ ಜನರ ಮನೆಯಾಗಿದ್ದು 262 ದಿನಗಳು ಅಥವಾ ಮಾರ್ಚ್ 2020 ರಿಂದ...

Know More

ವಿದೇಶಿ ಪ್ರಯಾಣಿಕರಿಂದ ಮಿಶ್ರ ಲಸಿಕೆ ಪ್ರಮಾಣವನ್ನು ಸ್ವೀಕರಿಸಲಾಗುತ್ತದೆ: ಯುಎಸ್

17-Oct-2021 ವಿದೇಶ

ವಾಷಿಂಗ್ಟನ್‌:ಯುನೈಟೆಡ್ ಸ್ಟೇಟ್ಸ್ ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಶುಕ್ರವಾರ ತಡವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಮಿಶ್ರ ಡೋಸ್ ಕರೋನವೈರಸ್ ಲಸಿಕೆಗಳನ್ನು ಸ್ವೀಕರಿಸುವುದಾಗಿ ಘೋಷಿಸಿತು, ಇದು ಕೆನಡಿಯನ್ ಮತ್ತು ಇತರ ಪ್ರವಾಸಿಗರಿಗೆ ಉತ್ತೇಜನ...

Know More

ಇಂಡೋನೇಷ್ಯಾದಯಲ್ಲಿ ಬಾಲಿ ಭೂಕಂಪದಲ್ಲಿ 3 ಸಾವು, 7 ಮಂದಿಗೆ ಗಾಯ

16-Oct-2021 ವಿದೇಶ

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಸಂಭವಿಸಿದ ಮಧ್ಯಮ ಭೂಕಂಪದಲ್ಲಿ 3 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ.ಗುಡ್ಡಗಾಡು ಜಿಲ್ಲೆಯಲ್ಲಿ ಭೂಕಂಪದಿಂದಾಗಿ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಭೂಕಂಪದಲ್ಲಿ ಕರಂಗಸೇಮ್ ಪ್ರದೇಶದ ಹಲವಾರು ಮನೆಗಳು ಮತ್ತು...

Know More

ತಾಲಿಬಾನ್‌ನ ಹೊಸ ಆದೇಶ: ಸಾರ್ವಜನಿಕ ಮರಣದಂಡನೆ ಇಲ್ಲ

16-Oct-2021 ವಿದೇಶ

ಕಾಬೂಲ್: ನ್ಯಾಯಾಲಯದ ನಿರ್ದೇಶನ ಇಲ್ಲದಿದ್ದರೆ ಸಾರ್ವಜನಿಕ ಮರಣದಂಡನೆ ಇಲ್ಲ ಎಂದು ತಾಲಿಬಾನ್ ಹೇಳಿದೆ. ಟ್ವೀಟ್ ನಲ್ಲಿ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಎಂ ಮುಜಾಹಿದ್ ಅದನ್ನು ಪ್ರಚಾರ ಮಾಡುವ ಅಗತ್ಯವಿಲ್ಲದಿದ್ದಾಗ ಯಾವುದೇ ಶಿಕ್ಷೆಯನ್ನು ಸಾರ್ವಜನಿಕವಾಗಿ ನಡೆಸಲಾಗುವುದಿಲ್ಲ...

Know More

ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ಗೆ ಸೋಂಕು: ಐಸಿಯುಗೆ ದಾಖಲು

15-Oct-2021 ವಿದೇಶ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಕ್ಯಾಲಿಫೋರ್ನಿಯಾದ ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿದೆ. 75 ವರ್ಷದ ಕ್ಲಿಂಟನ್ ಅವರಲ್ಲಿ ರಕ್ತ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಕ್ಲಿಂಟನ್ ಅವರನ್ನು ತೀವ್ರ...

Know More

ಆಫ್ರಿಕನ್ ಒಕ್ಕೂಟಕ್ಕೆ 17 ಮಿಲಿಯನ್ ಲಸಿಕೆ ಪ್ರಮಾಣವನ್ನು ದಾನ ಮಾಡಿದ-ಬಿಡೆನ್

15-Oct-2021 ವಿದೇಶ

  ಅಮೇರಿಕಾ: ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಾಟ್ಟಾಗೆ ಗುರುವಾರ ಭೇಟಿ ನೀಡಿದಾಗ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅಮೆರಿಕಾ ಆಫ್ರಿಕನ್ ಒಕ್ಕೂಟಕ್ಕೆ 17 ದಶಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದರು. ಇದು...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!