News Karnataka Kannada
Thursday, April 25 2024

ಪೆಂಟಗನ್ ನಲ್ಲಿ ಲಾಕ್ ಡೌನ್

New Project (2)
Photo Credit :
ಪೆಂಟಗನ್ :  ಅಮೆರಿಕದ ಸುರಕ್ಷಿತ ಮಿಲಿಟರಿ ಪ್ರಧಾನ ಕಚೇರಿಯ ಹೊರಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಬಳಿ ಗುಂಡಿನ ಚಕಮಕಿ ನಡೆದ ನಂತರ ಪೆಂಟಗನ್ ನಲ್ಲಿ ಲಾಕ್ ಡೌನ್ ಹೇರಲಾಗಿದೆ.
ಪೊಲೀಸ್ ಚಟುವಟಿಕೆ ಕಾರಣದಿಂದಾಗಿ ಲಾಕ್ ಡೌನ್ ಮಾಡಲಾಗಿದೆ ಎಂದು ಪೆಂಟಗನ್ ಪ್ರಕಟಿಸಿದೆ.ಪೆಂಟಗನ್ ಟ್ರಾನ್ಸಿಟ್ ಸೆಂಟರ್ ನಲ್ಲಿ ನಡೆದ ಘಟನೆಯಿಂದಾಗಿ ಪೆಂಟಗನ್ ಲಾಕ್ ಡೌನ್ ಆಗಿದೆ.
ಈ ಪ್ರದೇಶವನ್ನು ತಪ್ಪಿಸುವಂತೆ ನಾವು ಸಾರ್ವಜನಿಕರನ್ನು ಕೇಳುತ್ತಿದ್ದೇ ವೆ ಎಂದು ಪೆಂಟಗನ್ ಭದ್ರತಾ ಪಡೆ ಟ್ವೀಟ್ ಮಾಡಿದೆ. ಘಟನೆ ಕುರಿತಂತೆ ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು