News Karnataka Kannada
Friday, April 19 2024
Cricket
ವಿದೇಶ

ಲಸಿಕೆ ಬಗ್ಗೆ ವಿವಾದತ್ಮಕ ಹೇಳಿಕೆ, ಶ್ವೇತಭವನದಿಂದ ಬುಲಾವ್

Joe Biden 20082021
Photo Credit :

ವಾಷಿಂಗ್ಟನ್ : ಕೋವಿಡ್  ಲಸಿಕೆ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದ ಗ್ರ್ಯಾಮಿ ನಾಮನಿರ್ದೇಶನದ ರ‍್ಯಾಪರ್ ನಿಕಿ ಮಿನಾಜ್ ಅವರನ್ನು ಶ್ವೇತ ಭವನಕ್ಕೆ ಕರೆಯಲಾಗಿದೆ.

ಲಸಿಕೆ ಅಡ್ಡ ಪರಿಣಾಮ ಕುರಿತು ಈ ವಾರದ ಆರಂಭದಲ್ಲಿ 38 ವರ್ಷದ ನಿಕಿ ಮಿನಾಜ್ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ತಮ್ಮನ್ನು ಶ್ವೇತಭವನಕ್ಕೆ ಕರೆಯಲಾಗಿದೆ ಎಂದು ಮಿನಾಜ್ ಬುಧವಾರ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಶ್ವೇತಭವನ ತಮ್ಮನ್ನು ಆಹ್ವಾನಿಸಿದೆ  ಇದು ಸರಿಯಾದ ದಿಕ್ಕಿನ ಹೆಜ್ಜೆ ಎಂದು ಅನಿಸುತ್ತಿದೆ ಎಂದು ನಿಕಿ ಮಿನಾಜ್ ಟ್ವೀಟ್ ಮಾಡಿದ್ದಾರೆ.  ಶ್ವೇತ ಭವನಕ್ಕೆ ಹೋಗುತ್ತೇನೆ, ಜನರ ಪರವಾಗಿ ಲಸಿಕೆ ಸುರಕ್ಷತೆ ಕುರಿತಂತೆ ಪ್ರಶಿಸುವುದಾಗಿ ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು