News Kannada
Wednesday, November 30 2022

ವಿದೇಶ

ನಿಷೇಧಿತ ಇಸ್ಲಾಮಿಕ್ ಸಂಘಟನೆಯ 350 ಸದಸ್ಯರನ್ನು ಬಿಡುಗಡೆ ಮಾಡಿದ ಪಾಕ್ - 1 min read

Manisha Roopeta becomes first Hindu woman to become DSP in Pakistan
Photo Credit :

ಪಾಕಿಸ್ತಾನ ಸರ್ಕಾರ ನಿಷೇಧಿತ ತಹ್ರೀಕ್ –ಎ- ಲಬ್ಬಾಯಿಕ್ ಪಾಕಿಸ್ತಾನ (ಟಿಎಲ್’ಪಿ) ಸಂಘಟನೆಯ 350 ಸದಸ್ಯರನ್ನು ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್ ಘೋಷಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಟಿಎಲ್’ಪಿ ಸಂಘಟನೆಯ ನಾಯಕ ಸಾದ್ ಹುಸೇನ್ ರಿಜ್ವಿ ನನ್ನು ಬಿಡುಗಡೆ ಮಾಡದ ಹಿನ್ನೆಲೆ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಟಿಎಲ್ ಪಿಯ ಇತರ ಸದಸ್ಯರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಟಿಎಲ್ ಪಿ ಇಸ್ಲಾಮಾಬಾದ್ ನಲ್ಲಿ ಪ್ರತಿಭಟನಾ ಪಥ ಸಂಚಲನ ನಡೆಸಲು ತೀರ್ಮಾನಿಸಿದ್ದು, ಈ ಪ್ರತಿಭಟನೆ ತಪ್ಪಿಸಲು ಪಾಕ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.

ಕಳೆದ ವಾರ ವಿಪಕ್ಷಗಳು ಹಾಗೂ ನಿಷೇಧಿತ ಸಂಘಟನೆಗಳು ನಡೆಸಿದ ಪ್ರತಿಭಟನೆಯಿಂದ ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ಭಾಗಶಃ ಸ್ಥಗಿತಗೊಂಡಿತ್ತು. ಈ ಘರ್ಷಣೆಯಲ್ಲಿ ಮೂವರು ಪೊಲೀಸರು ಹಾಗೂ 7 ಟಿಎಲ್ ಪಿ ಸದಸ್ಯರು ಮೃತಪಟ್ಟಿದ್ದರು.

See also  ಕರೋನಾ ಲಸಿಕೆ, 3ನೇ ಡೋಸ್ ಅನಗತ್ಯ : ಲ್ಯಾನ್ಸೆಟ್‌ ವರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು