NewsKarnataka
Friday, January 28 2022

ವಿದೇಶ

ಪಾಕಿಸ್ತಾನದಲ್ಲಿ ಹಿಂದೂ ಬಾಲಕನ ಕೊಲೆ, ಶವದ ಮೇಲೆ ಅತ್ಯಾಚಾರ

ಪಾಕಿಸ್ತಾನದಲ್ಲಿ ಹಿಂದೂ ಬಾಲಕನನ್ನು ಹತ್ಯೆ ಮಾಡಿ, ಶವದ ಮೇಲೆ ಅತ್ಯಾಚಾರ ಎಸಗಲಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ಈ ನೀಚ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಕೆಮಿಕಲ್ ಕ್ಯಾಸ್ಟ್ರೇಶನ್‌ ಎನ್ನುವ ಶಿಕ್ಷೆಯನ್ನು ಈ ಆರೋಪಿಗಳಿಗೆ ನೀಡಲಾಗುತ್ತಿದೆ. ಇಬ್ಬರಲ್ಲಿ ಒಬ್ಬಾತ ತಪ್ಪು ಒಪ್ಪಿಕೊಂಡಿದ್ದಾನೆ.

ಖೈರ್‌ಪುರ್‌ ಮಿರ್‌ ಪ್ರದೇಶದ ಬಾಬರ್ಲೋಯ್‌ ಪಟ್ಟಣದಲ್ಲಿ ಪಾಳುಬಿದ್ದ ಮನೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಗುರುನಾನಕ್‌ ಜಯಂತಿ ಕಾರ್ಯಕ್ರಮದಲ್ಲಿ ವ್ಯಸ್ಥವಾಗಿದ್ದ ವೇಳೆ ಬಾಲಕ ಎಲ್ಲಿದ್ದಾನೆ ಎಂದು ನಾವು ಹೆಚ್ಚು ಗಮನ ನೀಡಲಿಲ್ಲ,

ಇಲ್ಲೇ ಮನೆಯ ಬಳಿ ಆಟ ಆಡುತ್ತಿರುತ್ತಾನೆ ಎಂದುಕೊಂಡಿದ್ದೆವು ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ. ಬಾಲಕನ ಶವದ ಮೇಲೆ ಹಿಂಸೆ ನೀಡಿರುವ ಗುರುತುಗಳು ಇವೆ. ಬಾಲಕನ ಕುತ್ತಿಗೆ, ಕೈ,ಕಾಲು, ಬೆನ್ನು ಹಾಗೂ ಸೊಂಟದಲ್ಲಿ ಉಗುರಿನಿಂದ ಪರಚಿದ ಕಲೆಗಳು ಪತ್ತೆಯಾಗಿವೆ. ಐದನೇ ತರಗತಿ ಬಾಲಕನ ಕತ್ತು ಕೊಯ್ದು ಕೊಂದಿದ್ದು, ನಂತರ ಅತ್ಯಾಚಾರ ಎಸಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.