News Kannada
Friday, December 02 2022

ವಿದೇಶ

ಹಾಂಕಾಂಗ್‌ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು

Photo Credit :

ಹಾಂಕಾಂಗ್‌: ಫೆಬ್ರವರಿಯಿಂದ ಇಲ್ಲಿಯವರೆಗೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿರುವ ಹಾಂಕಾಂಗ್‌ನಲ್ಲಿ ಸಂಭವಿಸಿರುವ ಒಟ್ಟು ಸಾವಿನ ಸಂಖ್ಯೆ, ಚೀನದ ಮೈನ್‌ಲ್ಯಾಂಡ್‌ನ‌ಲ್ಲಿ ಸಂಭವಿಸಿರುವ ಕೊರೊನಾ ಸಾವಿಗಿಂತ ಅಧಿಕವಾಗಿದೆ.

ಇದೇ ಅವಧಿಯಲ್ಲಿ ಮೈನ್‌ಲ್ಯಾಂಡ್‌ನ‌ಲ್ಲಿ 4,636 ಸಾವು ಸಂಭವಿಸಿತ್ತು. ಶುಕ್ರವಾರದ ಹೊತ್ತಿಗೆ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20,079ರಷ್ಟಿದೆ. ಆ ಮೂಲಕ, ಹಾಂಕಾಂಗ್‌ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,16,944ಕ್ಕೇರಿದೆ.ಫೆ.9ರಿಂದ ಮಾ.18ರ ವರೆಗೆ ಸುಮಾರು 5,200 ಜನರು ಹಾಂಕಾಂಗ್‌ನಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಚೀನದಲ್ಲಿ ಶೋಚನೀಯ ಸ್ಥಿತಿ: ಮೈನ್‌ಲ್ಯಾಂಡ್‌ನ‌ಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ಮಿತಿಮೀರಿದ್ದು ಹೊಸ ಪ್ರಕರಣಗಳ ಸಂಖ್ಯೆ ಸುಮಾರು 74 ಲಕ್ಷ ಮೀರಿದೆ. ಆಸ್ಪತ್ರೆಗಳಲ್ಲಿ ಒಮಿಕ್ರಾನ್‌ ಸೋಂಕಿತರು ತುಂಬಿ ತುಳುಕುವಂತಾಗಿದೆ.

 

See also  ಕೋವಿಡ್ -19 ಲಸಿಕೆ ಕ್ಯೂಆರ್ ಕೋಡ್ ಟ್ಯಾಟೂ ಹಾಕಿಸಿಕೊಂಡ ಇಟಲಿಯ ವಿದ್ಯಾರ್ಥಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು