News Kannada
Tuesday, December 06 2022

ವಿದೇಶ

ಉಕ್ರೇನ್‌ ವಿರುದ್ಧದ ಸೇನಾಸಮರದಲ್ಲಿ 1,351 ರಷ್ಯಾ ಸೈನಿಕರ ಸಾವು!

Photo Credit :

ಉಕ್ರೇನ್‌ ವಿರುದ್ಧದ ಸೇನಾಸಮರದಲ್ಲಿ 1,351 ರಷ್ಯಾ ಸೈನಿಕರು ಮರಣವನ್ನಪ್ಪಿದ್ದಾರೆ ಎಂದು ರಷ್ಯಾ ಸೇನಾಪಡೆಯು ಅಧಿಕೃತ ಮಾಹಿತಿ ನೀಡಿದೆ. ಮಿಲಿಟರಿ ಕಾರ್ಯಾಚರಣೆಯಲ್ಲಿ ತಮ್ಮ ಕಡೆಯ 3825 ಯೋಧರು ಗಾಯಗೊಂಡಿದ್ದಾರೆ ಎಂದು ರಷ್ಯಾ ಸೇನಾಪಡೆಯಗಳ ಉಪಮುಖ್ಯಸ್ಥ ಜನರಲ್‌ ಸೆರ್ಗಾಯ್‌ ರುಡ್‌ ಸ್ಕೋಯ್‌ ಮಾಹಿತಿ ನೀಡಿದ್ದಾರೆ.

ಉಕ್ರೇನ್‌ ಕದನದಲ್ಲಿ ರಷ್ಯಾದ 700 ದಿಂದ 15ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ಬುಧವಾರ ಹೇಳಿಕೆ ನೀಡಿತ್ತು. ಈ ಬೆನ್ನಲ್ಲೇ ರಷ್ಯಾ ಮೃತಪಟ್ಟ ಸೈನಿಕರ ಬಗೆಗಿನ ಮಾಹಿತಿ ನೀಡಿದೆ.

ಉಕ್ರೇನ್‌ ಅಧಕಾರಿಗಳ ಮಾಹಿತಿ ಮತ್ತು ಗುಪ್ತಚರ ಇಲಾಖೆಯ ಮಾಹಿತಿಗಳನ್ನು ಆಧರಿಸಿ ನ್ಯಾಟೋ ಮೃತ ರಷ್ಯಾ ಸೈನಿಕರ ಸಂಖ್ಯೆಯನ್ನು ಅಂದಾಜಿಸಿತ್ತು. ರಷ್ಯಾ ನಿರೀಕ್ಷಿಸಿದ್ದಕ್ಕಿಂತೂ ಅತ್ಯಂತ ಪ್ರಬಲ ಪ್ರತಿರೋಧವನ್ನು ಉಕ್ರೇನ್‌ ನ ಯೋಧರು ತೋರಿದ್ದರಿಂದ ಭಾರೀ ಸಂಖ್ಯೆಯ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ ಎಂದು ಅದು ಹೇಳಿತ್ತು.

See also  ‘ಆಪರೇಷನ್ ಗಂಗಾ’ ಮೂಲಕ ಬುಡಾಪೆಸ್ಟ್ ನಿಂದ ಭಾರತಕ್ಕೆ ಬಂತು ಕೊನೆಯ ವಿಮಾನ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು