News Kannada
Monday, November 28 2022

ವಿದೇಶ

ಸೌದಿ ಸಾಮ್ರಾಜ್ಯದೊಂದಿಗೆ ಘರ್ಷಣೆಗಿಳಿದ ಎಲಾನ್‌ ಮಸ್ಕ್‌! - 1 min read

Watch first World Cup match on Twitter: Musk
Photo Credit :

ಪ್ರಪಂಚದ ಅತ್ಯಂತ ಶ್ರೀಮಂತ ಎಲಾನ್‌ ಮಸ್ಕ್‌ ಟ್ವೀಟರ್‌ ಅನ್ನು ಖರೀದಿಸಲು ಮುಂದಾಗಿರುವ ಬೆನ್ನಲ್ಲೇ ಟ್ವೀಟರ್‌ ನ ಶೇರುದಾರರ ವಿರೋಧಗಳು ವ್ಯಕ್ತವಾಗುತ್ತಿದೆ.

ಹಲವು ಸ್ಟೇಕ್‌ ಹೋಲ್ಡರ್‌ ಗಳು ತಮ್ಮ ಶ್ರೇಯಾಂಕಗಳನ್ನು ಮುಚ್ಚುತ್ತಿದ್ದು ಇಂಥಹ ಶೇರ್‌ ಹೋಲ್ಡರ್‌ ಗಳಲ್ಲಿ ಒಬ್ಬರಾದ ಸೌದಿಯ ತಲಾಲ್‌ ಅಲ್ವಲೀದ್‌ ಮಸ್ಕ್‌ ನೀಡಿದ 43 ಬಿಲಿಯನ್‌ ಆಫರ್‌ ಅನ್ನು ಬಹಿರಂಗವಾಗಿ ತಿರಸ್ಕರಿಸುವುದಲ್ಲದೇ ಟ್ವೀಟ್ಟರ್‌ ನ ಬೆಳವಣಿಗೆಗೆ ಈ ಆಫರ್‌ ತಕ್ಕದಲ್ಲ ಎಂದು ಟ್ವೀಟ್‌ ನಲ್ಲೇ ಹೇಳಿದ್ದಾರೆ.

ಅವರ ಈ ಟ್ವೀಟ್‌ ಮತ್ತೊಮ್ಮೆ ಸೌದಿ ಸಾಮ್ರಾಜ್ಯದೊಂದಿಗೆ ಟ್ವೀಟರ್ ಗೆ ಇರುವ ವ್ಯಾಪಾರ ಒಪ್ಪಂದಗಳ ವಿರುದ್ಧ ಅನುಮಾನ ಹುಟ್ಟುಹಾಕಿದೆ.

ಈ ಹಿನ್ನೆಲೆಯಲ್ಲಿ ಸೌದಿ ಸಾಮ್ರಾಜ್ಯದೊಂದಿಗೆ ನೇರವಾಗಿ ಸಂಘರ್ಷಕ್ಕಿಳಿದಿರುವ ಮಸ್ಕ್‌ ಟ್ವೀಟರ್‌ ನ ಸೌದಿ ಲಿಂಕ್‌ ಗಳನ್ನು ಹೈಲೈಟ್‌ ಮಾಡುವ ಮೂಲಕ ಅವರ ವಿರುದ್ಧ ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಮಸ್ಕ್‌ “ಟ್ವಿಟರ್ ಸರ್ವಾಧಿಕಾರಿ ಆಡಳಿತಗಳೊಂದಿಗೆ ಸಂಪರ್ಕವನ್ನು ಹೊಂದಿದೆ, ಅದು ಮುಕ್ತ ವಾತಾವರಣಕ್ಕೆ ಪೂರಕವಾದುದಲ್ಲ” ಎಂದಿದ್ದಾರೆ.

See also  ಆಫ್ಘನ್:‌ ಮಿನಿ ಬಸ್‌ಗಳ ಮೇಲೆ ಬಾಂಬ್‌ ದಾಳಿ, 9ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು