News Kannada
Tuesday, July 05 2022

ವಿದೇಶ

ದುಷ್ಟರಿಂದ ರಕ್ಷಿಸಿಕೊಳ್ಳಲು ಅಮೆರಿಕನ್ನರಿಗೆ ಗನ್‌ ಅಗತ್ಯವಾಗಿದೆ: ಮಾಜಿ ಅಧ್ಯಕ್ಷ ಟ್ರಂಪ್‌ - 1 min read

Photo Credit :

ಅಮೆರಿಕ: ಟೆಕ್ಸಾಸ್‌ ನ ಶಾಲೆಯ ಮಾರಣ ಹೋಮದ ನಂತರ ಅಮೆರಿಕದಲ್ಲಿ ಶಸ್ತ್ರಾಸ್ತ್ರ ಕಾಯಿದೆಯ ಕುರಿತು ಎದ್ದಿರುವ ಚರ್ಚೆಗೆ ಮಾಜಿ ಅಧ್ಯಕ್ಷ ಟ್ರಂಪ್‌ ಪ್ರತಿಕ್ರಿಯಿಸಿದ್ದು ದುಷ್ಟರಿಂದ ರಕ್ಷಿಸಿಕೊಳ್ಳಲು ಅಮೆರಿಕನ್ನರಿಗೆ ಗನ್‌ ಅಗತ್ಯವಾಗಿದೆ ಎಂದಿದ್ದಾರೆ.

ಟೆಕ್ಸಾಸ್‌ನ ರಾಜಧಾನಿ ಹೂಸ್ಟನ್‌ನಲ್ಲಿ ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​(NRA) ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿರುವ ಟ್ರಂಪ್‌ “ದುಷ್ಟರಿದ್ದಾರೆ ಅಂದರೆ ನಾಗರಿಕರನ್ನು ನಿಶ್ಯಸ್ತ್ರಗೊಳಿಸಬಾರದು. ಬದಲಾಗಿ ಅವರನ್ನು ಶಸ್ತ್ರಸಜ್ಜಿತಗೊಳಿಸಬೇಕು. ಕಾನೂನು ಪಾಲಿಸುವ ನಾಗರಿಕರಿಗೆ ದುಷ್ಟರ ವಿರುದ್ಧ ರಕ್ಷಿಸಿಕೊಳ್ಳಲು ಗನ್‌ ಗಳು ಅಗತ್ಯವಾಗಿದೆ” ಎಂದಿದ್ದಾರೆ.

“ಡೆಮಾಕ್ರೆಟಿಕ್‌ ರಿಪಬ್ಲಿಕನ್‌ ಎಂಬುದನ್ನು ಬಿಟ್ಟು ಶಾಲೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಲು ನಾವೆಲ್ಲರೂ ಒಂದಾಗಬೇಕು. ಗನ್‌ ಗಳನ್ನು ನಿಷೇಧಿಸುವ ಬದಲು ನಮಗೆ ಬೇಕಾಗಿರುವುದು ಶಾಲೆಗಳಲ್ಲಿ ಭದ್ರತಾ ತಪಾಸಣೆ, ಎಲ್ಲರೂ ಒಂದಾಗಿ ಈಕುರಿತು ಗಮನ ಹರಿಸಬೇಕು” ಎಂದು ಟ್ರಂಪ್‌ ಅಭಿಪ್ರಾಯ ಪಟ್ಟಿದ್ದಾರೆ.

See also  ರಷ್ಯಾ-ಉಕ್ರೇನ್ ಯುದ್ಧದಿಂದ ಯಾರಿಗೂ ಗೆಲುವು ಲಭಿಸದು : ಪ್ರಧಾನಿ ನರೇಂದ್ರ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು