News Kannada
Wednesday, December 06 2023
ವಿದೇಶ

ಕೀವ್‌: ಜನವಸತಿ ಪ್ರದೇಶದ ಅಪಾರ್ಟ್‌ಮೆಂಟ್‌ ಮೇಲೆ ಕ್ಷಿಪಣಿ ದಾಳಿ

15 killed in missile attack on apartments in residential area
Photo Credit :

ಕೀವ್‌: ಉಕ್ರೇನ್‌ ಪೂರ್ವದ ಡೊನೆಟ್‌ಸ್ಕ್‌ ಪ್ರದೇಶದ ಚೆಸಿವ್‌ ಯಾರ್‌ ನಗರದ ಜನವಸತಿ ಪ್ರದೇಶದ ಅಪಾರ್ಟ್‌ಮೆಂಟ್‌  ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 15 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಕಟ್ಟಡ ಬಹುತೇಕ ಧ್ವಂಸಗೊಂಡಿದ್ದು, 20ಕ್ಕೂ ಹೆಚ್ಚು ನಾಗರಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.

ತಡ ರಾತ್ರಿ ರಷ್ಯಾ ಟ್ರಕ್‌ ಮೂಲಕ ಹಾರಿಸಿದ  ಕ್ಷಿಪಣಿ ಅಪಾರ್ಟ್‌ಮೆಂಟ್‌ ಗೆ ಅಪ್ಪಳಿ, ಭಾರಿ ಸಾವು-ನೋವು ಸಂಭವಿಸಿದೆ. ಹಾರ್ಕಿವ್‌ ಮತ್ತು ಮೈಕೋಲೈವ್‌ ನಗರಗಳ ಮೇಲೂ ಶೆಲ್‌ ದಾಳಿ ಮುಂದುವರಿದಿದ್ದು, 18 ಜನರು ಗಾಯಗೊಂಡು, ಒಬ್ಬ ನಾಗರಿಕ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿ ಬಗ್ಗೆ ರಷ್ಯಾ ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿಲ್ಲ.

See also  ರಷ್ಯಾ-ಉಕ್ರೇನ್ ಯುದ್ಧ: ಶಾಂತಿಯುತ ಮಾತುಕತೆ ನಡೆಸಲು ಸಲಹೆ ನೀಡಿದ ತಾಲಿಬಾನ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು