News Karnataka Kannada
Saturday, April 20 2024
Cricket
ವಿದೇಶ

ವಿಶ್ವ ಪ್ರಸಿದ್ಧ ಗ್ರ್ಯಾಂಡ್‌ ಕಾಲುವೆಯಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ನೀರು

Water turns green in the world famous Grand Canal
Photo Credit : News Kannada

ರೋಮ್: ಇಟಲಿಯ ವೇನ್ಸ್‌ನಲ್ಲಿ ಪ್ರಸಿದ್ಧ ಗ್ರ್ಯಾಂಡ್ ಕಾಲುವೆಯಲ್ಲಿ ನೀರು ಹಸಿರಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಾಲುವೆಯಲ್ಲಿ ಪಾಚಿಯಂತಹ ವಸ್ತು ಶೇಖರವಾಗಿದ್ದು, ರಿಯಾಲ್ಟೊ ಸೇತುವೆಯ ಬಳಿ ಕೆಲವು ನಿವಾಸಿಗಳು ಈ ಬಗ್ಗೆ ತಿಳಿಸಿದ್ದಾರೆ.

ತನಿಖೆಗೆ ಸಂಬಂಧಿಸಿ ಪೊಲೀಸರು ತುರ್ತು ಸಭೆ ಕರೆಯಲಾಗಿದೆ ಎಂದು ವೆನೆಟೊ ಪ್ರಾದೇಶಿಕ ಅಧ್ಯಕ್ಷ ಲುಕಾ ಝಾಯಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಸ್ಥಳೀಯ ಸಿಸಿಟಿವಿ ಮತ್ತು ನೀರಿನ ಮಾದರಿಗಳನ್ನು ತನಿಖೆ ನಡೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು