9 ಕೋಟಿ ಮೌಲ್ಯದ ಬಿಟ್ಕಾಯಿನ್ಗಳನ್ನು ಹ್ಯಾಕರ್ನಿಂದ ವಶಪಡಿಸಿಕೊಂಡ ಪೋಲಿಸ್
ಬೆಂಗಳೂರು: ಕರ್ನಾಟಕ ಪೊಲೀಸರು 25 ವರ್ಷದ ಹ್ಯಾಕರ್ನಿಂದ 9 ಕೋಟಿ ರೂ.ಗಳ ಮೌಲ್ಯದ ಬಿಟ್ಕಾಯಿನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಶುಕ್ರವಾರ ಮಾಹಿತಿ ನೀಡಿದ್ದಾರೆ. ಸರ್ಕಾರಿ ವೆಬ್ಸೈಟ್ಗಳು, ಆನ್ಲೈನ್ ಗೇಮಿಂಗ್ ಪೋರ್ಟಲ್ಗಳು ಮತ್ತು ವೆಬ್ಸೈಟ್&...