ಮಾವಿನ ಕಾಯಿಯ ಋತು ಆರಂಭ.ಎಲ್ಲೆಲೂ ಮಾವಿನ ಕಂಪು. ಸವಿಯಲು ಬಗೆ ಬಗೆ ತಳಿಯ ಮಾವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ. ಹಣ್ಣಾಗಿರುವ ಮಾವುಗಿಂತ ಕಚ್ಚಾ ಮಾವಿನ ರುಚಿ ಕೆಲವರಿಗೆ ತುಂಬಾನೇ...
Know Moreಸಿರಿಧಾನ್ಯಗಳಲ್ಲಿ ಒಂದಾಗಿರುವುದರಿಂದ ರಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ವಿವಿಧ ಪೋಷಕಾಂಶಗಳನ್ನು ಹೊಂದಿರುತ್ತದೆ. ಸ್ಟವ್ ಟಾಪ್ ನೊಂದಿಗೆ ರಾಗಿ ಮಾಲ್ಟ್ ತ್ವರಿತ ಮಡಕೆ ಸೂಚನೆಗಳು ರಾಗಿ ಮಾಲ್ಟ್ ರಾಗಿ ಹಿಟ್ಟು ಮತ್ತು ನೀರು ಅಥವಾ ಹಾಲಿನಿಂದ...
Know Moreಸಿಹಿ ಪದಾರ್ಥಗಳಲ್ಲಿ ಅತ್ಯಂತ ಸುಲಭವಾಗಿ ತಯಾರಾಗುವ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ...
Know Moreಚಾಕೋಲೆಟ್ ಎಳೆಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ವಸ್ತು ಹಾಗಾದ್ರೆ ಚಾಕೋಲೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ...
Know Moreಬಲಿತ ಬಾಳೆಹಣ್ಣು-10, ಸಕ್ಕರೆ -1/ 4 ಕೆ.ಜಿ., ಏಲಕ್ಕಿ-10, ಗೊಡಂಬಿ-4,...
Know Moreಕರ್ನಾಟಕ ಶೈಲಿಯ ರವಾ ಉಪ್ಪಿಟ್ಟು ಅಥವಾ ರವಾ ಉಪುಮಾ ಪಾಕವಿಧಾನ ರವಾ ಉಪ್ಪಿಟ್ಟು ಅಥವಾ ರವಾ ಉಪುಮಾ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಾಹಾರವಾಗಿದೆ, ಇದು ಬಹಳ ಸಾಮಾನ್ಯ ಮತ್ತು ಸರಳ...
Know Moreಆರೋಗ್ಯಕ್ಕೂ ಉತ್ತಮವಾದ ತುಂಬಾ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡುವ ಸೋರೆಕಾಯಿ ಇಡ್ಲಿ ಮಾಡುವ ವಿಧಾನ ಹೇಗೆ ಎಂದು...
Know Moreಸುಲಭವಾಗಿ ತಯಾರಾಗುತ್ತದೆ ಬೆಳಗಿನ ಜಾವದ ರುಚಿ ರುಚಿಯಾದ ಶಾವಿಗೆ ಇಡ್ಲಿ. ಅದನ್ನು ಮಾಡುವ ಸುಲಭ ವಿಧಾನ...
Know Moreರುಚಿ ರುಚಿಯಾದ ಕೋಡುಬಳೆ ಮಾಡುವ ಸುಲಭ ವಿಧಾನ...
Know Moreಸಂಜೆ ಚಹಾದ ಜೊತೆ ಸವಿಯಲು ಬಿಸಿ ಬಿಸಿಯಾದ ಚಕ್ಕುಲಿ ಮಾಡುವ ವಿಧಾನ...
Know Moreಹಲ್ಬಾಯ್ ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಅಕ್ಕಿ, ರಾಗಿ, ತೆಂಗಿನಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾಗುವ ಹಲ್ಬಾಯ್ ಕರ್ನಾಟಕದ ಪ್ರಸಿದ್ಧ ಸಿಹಿತಿಂಡಿಯಾಗಿದೆ. ತೆಂಗಿನಕಾಯಿಯ ಪರಿಮಳವನ್ನು ನೀಡಲು ಮತ್ತು ಪದಾರ್ಥಗಳನ್ನು ಸಂಯೋಜಿಸಲು ಸಹಾಯ ಮಾಡಲು ತೆಂಗಿನ ಹಾಲನ್ನು...
Know Moreಮದುವೆ ಮನೆಯಲ್ಲಿಯೇ ಇರಲಿ ಮನೆಯಲ್ಲಿಯೇ ಇರಲಿ ಮಜ್ಜಿಗೆ ಹುಳಿ ಇಲ್ಲದ ಊಟ ಸಪ್ಪೆಯಾಗುತ್ತದೆ. ಮುಖ್ಯವಾಗಿ ಬ್ರಾಹ್ಮಣರ ಶೈಲಿಯಶುಭ ಸಮಾರಂಭಗಳಲ್ಲಿ ಮಜ್ಜಿಗೆ ಹುಳಿ ಇಲ್ಲದ ಊಟವೇ ಅಲ್ಲ. ನಮಗೆ ಬೇಕಾದರೆ ಮನೆಯಲ್ಲಿ ಸುಲಭವಾಗಿ ಮಜ್ಜಿಗೆ ಹುಳಿಯನ್ನು...
Know Moreಸಿಹಿ ಇಲ್ಲದೆ ಯಾವತ್ತಿಗೂ ಯಾವ ಊಟವು ಸಂಪೂರ್ಣವಲ್ಲ ಸರಳವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಸಿಹಿ ತಿನಿಸು ತೆಂಗಿನಕಾಯಿ ಬರ್ಫಿ. ಅದನ್ನು ಮಾಡುವ...
Know Moreಮದ್ದೂರು ವಡೆ ಪಾಕವಿಧಾನವು ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ಎಂಬ ಪಟ್ಟಣದಲ್ಲಿ ಹುಟ್ಟಿಕೊಂಡ ಅತ್ಯಂತ ಜನಪ್ರಿಯ ಖಾರದ...
Know Moreಊಟದ ಜೊತೆಗೆ ನೆಂಚಿಕೊಳ್ಳಲು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಟೋಮ್ಯಾಟೊ ಗೊಜ್ಜು ಮಾಡುವ ವಿಧಾನ...
Know MoreGet latest news karnataka updates on your email.