48.5 ಲಕ್ಷ ಮಂದಿ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ: ಬಿಬಿಎಂಪಿ ಅಭಿಪ್ರಾಯ

48.5 ಲಕ್ಷ ಮಂದಿ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ: ಬಿಬಿಎಂಪಿ ಅಭಿಪ್ರಾಯ

Ms   ¦    May 03, 2021 04:50:45 PM (IST)
48.5 ಲಕ್ಷ ಮಂದಿ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ: ಬಿಬಿಎಂಪಿ ಅಭಿಪ್ರಾಯ

ಬೆಂಗಳೂರು : ಬೆಂಗಳೂರಿನಲ್ಲಿ 48.5 ಲಕ್ಷ ಮಂದಿ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಬಿಬಿಎಂಪಿ ಅಂದಾಜಿಸಿದ್ದು, ಬೆಂಗಳೂರಿನಲ್ಲಿ ಯಾಕೆ ವೇಗವಾಗಿ ಹರಡುತ್ತಿದೆ ಎಂಬುದಕ್ಕೆ ಇದೇ ಕಾರಣ ಎಂದು ತಿಳಿಸಿದೆ. 

2020 ರ ಜನಸಂಖ್ಯಾ ವರದಿಗೆ ಹೋಲಿಸಿದರೆ ಇದು ಒಟ್ಟು ಜನಸಂಖ್ಯೆಯ ಶೇಕಡ 45 ಆಗಿದೆ . 2011 ರ ಜನಸಂಖ್ಯಾ ವರದಿ ಪರಿಗಣಿಸುವುದಾದರೆ ಇದು ಒಟ್ಟು ಜನಸಂಖ್ಯೆಯ ಶೇ .50 ಕ್ಕಿಂತ ಹೆಚ್ಚಾಗಿದೆ . ಇವರಲ್ಲಿ 23.5 ಲಕ್ಷ ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ . 25.3 ಲಕ್ಷ ಮಂದಿ ಸೆಕೆಂಡರಿ ಸಂಪರ್ಕ ಹೊಂದಿದ್ದಾರೆ ಎಂದು ಬಿಬಿಎಂಪಿ ಹೇಳಿದೆ .