ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆ

YK   ¦    May 14, 2020 12:30:29 PM (IST)
 ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  981ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಪತ್ತೆಯಾದ ೨೨ ಕೊರೊನಾ ಸೋಂಕಿನೊಂದಿಗೆ ಸೋಂಕಿತರ ಸಂಖ್ಯೆ ೯೮೧ಕ್ಕೆ ಏರಿಕೆಯಾಗಿದೆ.

ಪಾದರಾಯನನಪುರ ೫, ಮಂಡ್ಯ ೪, ಗದಗ ೪, ಬೀದರ್ ೪, ಬೆಳಗಾವಿ ೧ , ದಾವಣಗೆರೆ ೩ ಪ್ರಕರಣ ದೃಢವಾಗಿದೆ. ಇದುವರೆಗೆ ರಾಜ್ಯದಲ್ಲಿ ೩೫ ಮಂಧಿ ಕೊರೊನಾಗೆ ಬಲಿಯಾಗಿದ್ದಾರೆ.