ಬೆಂಗಳೂರಿನಲ್ಲಿ 62 ಪೌರ ಕಾರ್ಮಿಕರಿಗೆ ಕೊರೊನಾ ದೃಢ

ಬೆಂಗಳೂರಿನಲ್ಲಿ 62 ಪೌರ ಕಾರ್ಮಿಕರಿಗೆ ಕೊರೊನಾ ದೃಢ

YK   ¦    Aug 01, 2020 11:46:53 AM (IST)
ಬೆಂಗಳೂರಿನಲ್ಲಿ 62 ಪೌರ ಕಾರ್ಮಿಕರಿಗೆ ಕೊರೊನಾ ದೃಢ

ಬೆಂಗಳೂರು: ಬಿಬಿಎಂಪಿಯ ೬೨ ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದ್ದು, ಇದರಲ್ಲಿ ಹೆಚ್ಚಿನವರು ೫೦ ವರ್ಷ ಮೇಲ್ಪಟ್ಟವರೇ ಎಂದು ತಿಳಿದುಬಂದಿದೆ.

೩,೩೬೨ ಪೌರ ಕಾರ್ಮಿಕರನ್ನು ಕೋವಿಡ್ ಪರೀಕ್ಷಗೆ ಒಳಪಡಿಸಲಾಗಿತ್ತು. ಇವರಲ್ಲಿ ೬೨ ಮಂದಿಗೆ ಕೋವಿಡ್ ೧೯ ಇರುವುದು ದೃಢವಾಗಿದೆ. ೬೨ರಲ್ಲಿ ೧೫ ಮಂದಿ ಆಟೋ, ಟಿಪ್ಪರ್ ಚಾಲಕರು ಹಾಗೂ ೨ ಮಂದಿ ಸೂಪರ್ಡಿಂಟ್ಸ್.