ಇಂದು ರಾಜ್ಯದಲ್ಲಿ ದಾಖಲೆಯ ಕೊರೊನಾ ಪ್ರಕರಣ

ಇಂದು ರಾಜ್ಯದಲ್ಲಿ ದಾಖಲೆಯ ಕೊರೊನಾ ಪ್ರಕರಣ

YK   ¦    May 19, 2020 04:30:09 PM (IST)
ಇಂದು ರಾಜ್ಯದಲ್ಲಿ ದಾಖಲೆಯ ಕೊರೊನಾ ಪ್ರಕರಣ

ಬೆಂಗಳೂರು: ಕರ್ನಾಟಕದಲ್ಲಿ ಇಂದು149 ಕೊರೊನಾ ದೃಢ ಆಗುವ ಮೂಲಕ ಸೋಂಕಿತರ ಸಂಖ್ಯೆ ೧395 ಕ್ಕೆ ಏರಿದೆ. ಇಂದು ಮೂರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ೪೦ಕ್ಕೆ ಏರಿಕೆಯಾಗಿದೆ.

ಮಂಡ್ಯ71

ದಾವಣಗೆರೆ22*

ಶಿವಮೊಗ್ಗ12

ಕಲಬುರ್ಗಿ13*

ಬೆಂಗಳೂರು06

ಬಾಗಲಕೋಟೆ05

ಉತ್ತರಕನ್ನಡ04*

ಉಡುಪಿ04

ಹಾಸನ03

ಚಿಕ್ಕಮಗಳೂರು05

ಚಿತ್ರದುರ್ಗ01

ವಿಜಯಪುರ01

ಗದಗ01

ಯಾದಗಿರಿ01