News Kannada
Saturday, January 28 2023

ಕ್ಯಾಂಪಸ್

ಸಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ನ್ಯಾಕ್ ನ ಎ ಗ್ರೇಡ್ ಹಿರಿಮೆ

CIT Engineering College gets 'A' grade of prestigious NAAC
Photo Credit : By Author

ಪೊನ್ನಂಪೇಟೆ: ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಗ್ರಾಮದಲ್ಲಿರುವ ಕೂರ್ಗ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ನ್ಯಾಕ್ ನ ಎ ಮಾನ್ಯತೆ ದೊರಕಿದೆ.

ಕಾಲೇಜಿನ ಕಾಯ೯ದಶಿ೯ ಸಿ.ಪಿ.ಪ್ರ ರಾಕೇಶ್ ಪೂವಯ್ಯ ಈ ಬಗ್ಗೆ ಅಧಿಕೖತ ಮಾಹಿತಿ ನೀಡಿದ್ದು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾಥಿ೯ಗಳ ಪರಿಶ್ರಮದಿಂದಾಗಿ ಕಾಲೇಜಿಗೆ ಈ ಮಾನ್ಯತೆ ದೊರಕಲು ಸಾಧ್ಯವಾಯಿತು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾಲೇಜು ಆಡಳಿತ ನಿವ೯ಹಣೆಯ ಕೊಡವ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ.ಕಾರ್ಯಪ್ಪ ಮಾತನಾಡಿ, ಕಾಲೇಜಿಗೆ ಎ ಮಾನ್ಯತೆ ದೊರಕಿರುವುದು ಕಾಲೇಜಿನ ಬೆಳವಣಿಗೆಯ ಮತ್ತೊಂದು ಹಂತಕ್ಕೆ ಪ್ರೇರಕವಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಎಂ.ಬಸವರಾಜು, ಆಡಳಿತ ಮಂಡಳಿ ನಿದೇ೯ಶಕರಾದ ಡಾ.ಪುಪ್ಪಾ ಕುಟ್ಟಣ್ಣ, ಡಾ.ಪೊನ್ನಮ್ಮ ಮಾಚಯ್ಯ, ಕೆ.ಎಸ್.ತಮ್ಯಯ್ಯ, . ನ್ಯಾಕ್ ಸಮನ್ವಯಕರಾದ ಡಾ.ರಾಮಕೖಷ್ಣ, ಪ್ರೊ. ಕಿಶನ್ ಕರುಂಬಯ್ಯ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

TV 1 NEWS UPDATE

See also  ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು