News Kannada
Friday, September 30 2022

ಮನರಂಜನೆ

ಕೆರೆಗೆ ಹಾರಿ ಸಾವನ್ನಪ್ಪಿದ ಖಳನಟ ಉದಯ್, ಅನಿಲ್: ಮಾಸ್ತಿಗುಡಿ ಶೂಟಿಂಗ್ ನಲ್ಲಿ ದುರಂತ ! - 1 min read

Photo Credit :

ಕೆರೆಗೆ ಹಾರಿ ಸಾವನ್ನಪ್ಪಿದ ಖಳನಟ ಉದಯ್, ಅನಿಲ್: ಮಾಸ್ತಿಗುಡಿ ಶೂಟಿಂಗ್ ನಲ್ಲಿ ದುರಂತ !

ತಿಪ್ಪಗೊಂಡನಹಳ್ಳಿ: ಖಳನಟರಾದ ಅನಿಲ್ ಮತ್ತು ಉದಯ್ ಅವರು ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಕೆರೆಗೆ ಹಾರಿದ್ದು, ಈಜು ಬರದೆ ಮೃತಪಟ್ಟಿದ್ದಾರೆ.

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ಸಂದರ್ಭ ಖಳನಟರಾದ ಅನಿಲ್, ಉದಯ್ ಇಬ್ಬರ ಜೊತೆ ನಾಯಕ ದುನಿಯಾ ವಿಜಯ್ ಕೂಡ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ್ದು, ದುನಿಯಾ ವಿಜಯ್ ಈಜಿ, ಬಳಿಕ ತೆಪ್ಪದ ಮೂಲಕ ದಡ ಸೇರಿದರೆ ಅನಿಲ್ ಮತ್ತು ಉದಯ್ ಇಬ್ಬರೂ ಈಜು ಬರದೆ ಹಾಗೂ ತೆಪ್ಪವೂ ಕೂಡ ಸರಿಯಾದ ಸಮಯಕ್ಕೆ ನಟರನ್ನು ರಕ್ಷಣೆ ಮಾಡಲು ಬಾರದ ಕಾರಣ ನಟರಿಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಯಾವುದೇ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳದ ಚಿತ್ರ ತಂಡದ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಗಶೇಖರ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.

See also  ನಾಳೆಯಿಂದ “ಕೋಟಿಗೊಬ್ಬ”ನ ಘರ್ಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು