ಪಾಕ್ ಕಲಾವಿದರಿಗೆ ನಿಷೇಧ ಹೇರಿ ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
ಪ್ರಕಟನೆಯಲ್ಲಿ ಭಾರತೀಯ ಸಿನಿಮಾದಲ್ಲಿ ತೊಡಗಿಕೊಂಡಿರುವ ಪಾಕಿಸ್ತಾನದ ನಟ-ನಟಿಯರು ಸೇರಿ ಎಲ್ಲಾ ಕಲಾವಿದರನ್ನು ಬಾಲಿವುಡ್ ನಿಂದ ನಿಷೇಧ ಮಾಡಲಾಗುವುದು.
ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಒಕ್ಕೂಟ ಪ್ರಕರಟನೆಯಲ್ಲಿ ತಿಳಿಸಿದೆ.