News Kannada
Sunday, January 29 2023

ಮನರಂಜನೆ

ಅನವಶ್ಯಕ ಸುದ್ದಿಗೆ ಗುರಿಯಾದ ವಿರಾಟ್-ಅನುಷ್ಕಾ ಜೋಡಿ

Photo Credit :

ಅನವಶ್ಯಕ ಸುದ್ದಿಗೆ ಗುರಿಯಾದ ವಿರಾಟ್-ಅನುಷ್ಕಾ ಜೋಡಿ

ನವದೆಹಲಿ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಎರಡು ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಅದರ ಬೆನ್ನಲ್ಲೇ ದಂಪತಿ ಅನಗತ್ಯವಾಗಿ ವಿವಾದಕ್ಕೆ ಗುರಿಯಾಗಿದ್ದರೆ.

ಹೌದು, ಪತ್ರಿಕಾ ಮುದ್ರಣಾಲಯ ಮಾಡಿದ ಅಜಾಗ್ರತೆಯ ಕಾರಣಕ್ಕಾಗಿ ಈ ಜೋಡಿ ಅನವಶ್ಯಕ ಮಾತುಗಳನ್ನು ಕೇಳಬೇಕಾಗಿದೆ. ಅಷ್ಟಕ್ಕೂ ಪತ್ರಿಕೆ ಮಡಿದ ಎಡವಟ್ಟು ಏನಂದರೆ ತಪ್ಪಾದ ಸುದ್ದಿಗೆ ಅನುಷ್ಕಾ -ವಿರಾಟ್ ಫೋಟೋವನ್ನು ಹಾಕಿ ಪ್ರಕಟಿಸಿರುವುದು.

ಇಂಗ್ಲಿಷ್ ದಿನಪತ್ರಿಕೆಯೊಂದು ತನ್ನ ಮೊದಲ ಪುಟದಲ್ಲಿ, ‘ಜಮ್ಮು-ಕಾಶ್ಮೀರದಲ್ಲಿ 2 ಜೆಇಎಂ ಉಗ್ರರು ಬಂಧಿತ’ ಎಂಬ ಶೀರ್ಷಿಕೆಯಡಿ ಯಲ್ಲಿ ವಿರಾಟ್ ಹಾಗೂ ಅನುಷ್ಕಾ ಅವರ ಭಾವಚಿತ್ರವನ್ನು ಹಾಕಿರುವುದು ಎಲ್ಲರ ಗಮನ ಬೆಳೆದಿದ್ದು, ಹಲವಾರು ಟ್ರೋಲ್ ಹಾಗೂ ಟೀಕೆಗಳಿಗೆ ಒಳಗಾಗಿದೆ. ಈ ಸುದ್ದಿ ಎಲ್ಲೆಡೆ ಬರಲಾಗಿತ್ತು ಭಾರಿ ವಿವಾದ ಹಾಗೂ ಹಾಸ್ಯಸ್ಪದವಾಗಿ ಬಿಂಬಿತವಾಗಿದೆ.‌

See also  ಖತ್ರೋನ್ ಕೆ ಕಿಲಾಡಿ ಟ್ರೋಫಿಯನ್ನು ಮಗನಿಗೆ ಅರ್ಪಿಸಿದ ಅರ್ಜುನ್ ಬಿಜ್ಲಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು