ನಟಿ ಅನುಷ್ಕಾ ಶರ್ಮಾ 6 ತಿಂಗಳು ಪೂರೈಸಿದ ತಮ್ಮ ಮಗಳು ವಮಿಕಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈಕೆಯ ಒಂದು ನಗು ನಮ್ಮ ಜಗತ್ತನ್ನು ಬದಲಾಯಿಸುತ್ತದೆ ಎಂದು ಅಡಿಬರಹ ಬರೆದು ಟ್ವೀಟ್ ಮಾಡಿದ್ದಾರೆ. ಮಗಳು ವಮಿಕಾಳನ್ನು ಎದೆ ಮೇಲೆ ಮಲಗಿರುವ ಹಾಗೂ ಕೊಹ್ಲಿ ತಬ್ಬಿ ಮುದ್ದಾಡಿರುವ ಕ್ಯೂಟ್ ಫೋಟೋವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ.
ಕೊಹ್ಲಿ– ಅನುಷ್ಕಾ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ತಾರಾ ದಂಪತಿಗೆ ಜನವರಿಯಲ್ಲಿ ಮಗಳು ಮಗಳು ವಮಿಕಾ ಜನಿಸಿದ್ದಳು.