News Kannada
Friday, March 24 2023

ಮನರಂಜನೆ

ಜೂನಿಯರ್ ಚಿರುವಿಗೆ ಹೆಸರು ನಿಗದಿ: ನಾಳೆ ರಿವೀಲ್ ಎಂದ ಮೇಘನಾ ರಾಜ್

Photo Credit :

ಮೇಘನಾ ರಾಜ್ ಮತ್ತು ಕುಟುಂಬ ತಮ್ಮ ಮನೆಯ ಮುದ್ದು ಮಗನನ್ನು ಸದ್ಯ ‘ಜೂನಿಯರ್ ಚಿರು’, ‘ಜೂನಿಯರ್ ಸಿ’, ‘ಚಿಂಟು’ ಅಂತ ಕರೆಯುತ್ತಿದ್ದಾರೆ. ಆದರೆ ಇದೀಗ ನಾಳೆ ಜೂನಿಯರ್ ಚಿರುವಿಗೆ ನಾಮಕರಣ ನಡೆಯಲಿದ್ದು, ಹೆಸರನ್ನು ನಾಳೆ ರಿವೀಲ್ ಮಾಡುವುದಾಗಿ ಮೇಘನಾ ರಾಜ್ ಹೇಳಿಕೊಂಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಜೂನಿಯರ್ ಚಿರುವಿನ ವಿಡಿಯೋವನ್ನು ಹಂಚಿಕೊಂಡು ಇದೀಗ ನಮ್ಮ ಫ್ರಿನ್ಸ್‌ಗೆ ಹೆಸರು ನಿಗದಿಯಾಗಿದೆ. ಎಲ್ಲರು ನನಗೆ ಏನು ಹೆಸರು ಜೂನಿಯರಿದ್ದು ಎಂದು ಪ್ರಶ್ನಿಸಿದ್ದರು.

ಇದೀಗ ರಾಜನಿಗೆ ಹೆಸರು ನಿಗದಿಯಾಗಿದೆ. ನಾಳೆ ಆ ಹೆಸರನ್ನು ರಿವೀಲ್ ಮಾಡುವುದಾಗಿ ಮೇಘನಾ ಬರೆದುಕೊಂಡಿದ್ದಾರೆ.

See also  ಇಂದು ಮೂರು ಸಿನೆಮಾಗಳ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು