News Kannada
Monday, August 08 2022

ಮನರಂಜನೆ

‘ಕೌನ್​ ಬನೇಗಾ ಕರೋಡ್​ಪತಿ’ : 25 ಲಕ್ಷ ರೂಪಾಯಿ ಗೆದ್ದ ಪಿ ಆರ್ ಶ್ರೀಜೇಶ್ ಹಾಗೂ ನೀರಜ್​ ಚೋಪ್ರಾ - 1 min read

ಅಮಿತಾಬ್​ ಬಚ್ಚನ್​​​​ ನಡೆಸಿಕೊಡುವ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾವಲಿನ್​ ಥ್ರೋ ಆಟಗಾರ ನೀರಜ್​ ಚೋಪ್ರಾ ಹಾಗೂ ಹಾಕಿ ಗೋಲ್ ಕೀಪರ್​​ ಪಿ ಆರ್ ಶ್ರೀಜೇಶ್​​ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.

ಕಾರ್ಯಕ್ರಮದಲ್ಲಿ ಇವರು ಆಗಮಿಸುತ್ತಿದ್ದಂತೆ ಅಮಿತಾಬ್​ ಬಚ್ಚನ್​​​​ ಅದ್ದೂರಿ ಸ್ವಾಗತಿಸಿದರು. ಆಟದ ಮದ್ಯೆ ಹಲವು ಆಕರ್ಷಕ ಸನ್ನಿವೇಶಗಳು ನೋಡುಗರನ್ನು ಮನಸೆಳೆಯಿತು. ಕಾರ್ಯಕ್ರಮದ ಮೂಲಕ ತಮ್ಮ ಆರಂಭದ ಜೀವನದ ಬಗ್ಗೆ ಕೆಲ ಕುತೂಹಲಕಾರಿ ಹಾಗೂ ಕಷ್ಟದ ದಿನಗಳ ಬಗ್ಗೆ ಇಬ್ಬರು ಪ್ಲೇಯರ್ಸ್​ ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ನೀರಜ್​ ಚೋಪ್ರಾ ಹಾಗೂ ಶ್ರೀಜೇಶ್​​ 13 ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುವ ಮೂಲಕ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿದ್ದ ನೀರಜ್​ ಚೋಪ್ರಾ ಜಾವೆಲಿನ್​ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದು, ಭಾರತೀಯ ಪುರುಷರ ಹಾಕಿ ತಂಡದ ಗೋಲ್ ಕೀಪರ್​ ಶ್ರೀಜೇಶ್​​ ಕಂಚಿನ ಪದಕ ಗೆದ್ದಿದ್ದಾರೆ.

See also  ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಮಹೀಂದ್ರಾ XUV ಗಿಫ್ಟ್‌ ಪ್ರಕಟಿಸಿದ ಆನಂದ್‌ ಮಹೀಂದ್ರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು