ರಂಗಕರ್ಮಿ ಎಸ್ ಮಾಲತಿಗೆ ಎಚ್ 1ಎನ್ 1 ಜ್ವರ

ರಂಗಕರ್ಮಿ ಎಸ್ ಮಾಲತಿಗೆ ಎಚ್ 1ಎನ್ 1 ಜ್ವರ

YK   ¦    Mar 15, 2019 12:01:01 PM (IST)
ರಂಗಕರ್ಮಿ ಎಸ್ ಮಾಲತಿಗೆ ಎಚ್ 1ಎನ್ 1 ಜ್ವರ

ಉಡುಪಿ: ಹಿರಿಯ ರಂಗಕರ್ಮಿ ಎಸ್ ಮಾಲತಿ ಅವರು ಎಚ್ 1ಎನ್ 1 ಜ್ವರದಿಂದ ಬಳಲುತ್ತಿದ್ದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಸ್ಪಂದಿಸುತ್ತಿದ್ದಯ ಗುಣಮುಖರಾಗುವ ವಿಶ್ವಾಸವಿದೆ ಎಂದು ಅವರ ಪತಿ ಪುರುಷೋತ್ತಮ್ ಅವರು ಹೇಳಿದ್ದಾರೆ. .