ರಾಧಿಕಾ ಪಂಡಿತ್ ಸೀಮಂತದ ಫೋಟೊಗಳು ವೈರಲ್

ರಾಧಿಕಾ ಪಂಡಿತ್ ಸೀಮಂತದ ಫೋಟೊಗಳು ವೈರಲ್

HSA   ¦    Oct 15, 2019 10:38:34 AM (IST)
ರಾಧಿಕಾ ಪಂಡಿತ್ ಸೀಮಂತದ ಫೋಟೊಗಳು ವೈರಲ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಎರಡನೇ ಸೀಮಂತವು ಸೋಮವಾರ ನಡೆದಿದ್ದು, ಇದರ ಫೋಟೊಗಳು ಈಗ ವೈರಲ್ ಆಗಿದೆ.

ಸೋಮವಾರ ರಾಧಿಕಾ ಪಂಡಿತ್ ಅವರು ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ತನ್ನ ಗೆಳೆಯರು ಎರಡನೇ ಮಗುವಿಗೆ ಸೀಮಂತ ಮಾಡಿದ್ದಾರೆ ಎಂದು ರಾಧಿಕಾ ಪಂಡಿತ್ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬಹಿರಂಗ ಮಾಡುವುದಿಲ್ಲವೆಂದು ಅವರು ಹೇಳಿದರು.

ರಾಧಿಕಾ ಪಂಡಿತ್ ಅವರು 2018ರ ಡಿಸೆಂಬರ್ 2ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು.