ಕೇಂದ್ರ ಸರ್ಕಾರದ ಯೋಜನೆಗಳ ರಾಯಭಾರಿಯಾಗಿ ರೂಪಾ ಅಯ್ಯರ್ ನೇಮಕ

ಕೇಂದ್ರ ಸರ್ಕಾರದ ಯೋಜನೆಗಳ ರಾಯಭಾರಿಯಾಗಿ ರೂಪಾ ಅಯ್ಯರ್ ನೇಮಕ

YK   ¦    Nov 15, 2019 02:34:35 PM (IST)
ಕೇಂದ್ರ ಸರ್ಕಾರದ ಯೋಜನೆಗಳ ರಾಯಭಾರಿಯಾಗಿ ರೂಪಾ ಅಯ್ಯರ್ ನೇಮಕ

ಕನ್ನಡ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಅವರು ಪ್ರಧಾನ ಮಂತ್ರಿ ಜನ ಕಲ್ಯಾಣಕಾರಿ ಯೋಜನೆಗಳ ಪ್ರಚಾರ-ಪ್ರಸಾರ ಅಭಿಯಾನಕ್ಕೆ ದಕ್ಷಿಣ ಭಾರತದ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಕೇಂದ್ರದ ಜನ ಕಲ್ಯಾಣ ಯೋಜನೆಗಳನ್ನು ಜನತೆಗೆ ತಲುಪಿಸುವುದು ಅವರ ಕರ್ತವ್ಯವಾಗಿದೆ.

ರೂಪಾ ಅಯ್ಯರ್ ಅವರನ್ನು ಒಳಗೊಂಡ ತಂಡವು ಕೇಂಧ್ರ ಸರ್ಕಾರದ ಆಯುಷ್ಮಾನ್ ಭಾರತ್, ಪಿಂಚಣಿ ಯೋಜನೆ, ಮುದ್ರಾ ಯೋಜನೆನ್ನು ಜನಸಾಮಾನ್ಯರಿಗೆ ತಲುಪಿಸಬೇಕಾಗಿದೆ.