NewsKarnataka
Monday, November 22 2021

ಅಡುಗೆ ಮನೆ

ಅಕ್ಕಿ ಪಾಯಸ

ಅಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು:

ಒಂದು ಲೀ ಶುದ್ಧ ಹಾಲು

ಒಂದು ಬಟ್ಟಲು ಸಕ್ಕರೆ

ಕಾಲು ಚಮಚ ಕೇಸರಿ

50 ಗ್ರಾಂ ದ್ರಾಕ್ಷಿ,ಗೋಡಂಬಿ ಏಲಕ್ಕಿ

ನಾಲ್ಕು ಎರಡು ಚಮಚ ಅಕ್ಕಿ

ಮಾಡುವ ವಿಧಾನ: ಹಾಲಿನಲ್ಲಿ ಅಕ್ಕಿಯನ್ನು ಬೆರೆಸಿ,ಹಾಲಿನ ಪ್ರಮಾಣ ಅರ್ಧವಾದಾಗ ಸಕ್ಕರೆ ಬೆರೆಸಿ ಸ್ವಲ್ಪ ಗಟ್ಟಿಯಾಗುವವರೆಗೂ ಬೇಯಿಸಿ,ಏಲಕ್ಕಿ ಪುಡಿಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಕೇಸರಿಯನ್ನೂ ಬೆರೆಸಿ ಎರಡು ನಿಮಿಷ ಕುದಿಸಿ ಬಿಸಿ ಅಥವಾ ತಣ್ಣಗೂ ಈ ಪಾಯಸ ಸೇವಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!