News Kannada
Saturday, April 01 2023

ಅಡುಗೆ ಮನೆ

ಹಲಸಿನ ಸೊಳೆ ಪಲ್ಯ ಸವಿದು ನೋಡಿ…

Photo Credit :

ಇದೀಗ ಹಲಸಿನ ಹಣ್ಣಿನ ಸೀಸನ್ ಮುಗಿತಾ ಬಂತು. ಆದರೂ ಸಿಹಿಯಾದ ಹಣ್ಣಿನ ಕಾಯಿಯಿಂದ ತಯಾರಿಸಿದ ಪಲ್ಯ ಸವಿದು ನೋಡಿ. ಅದು ಸಿಕ್ಕಾಪಟ್ಟೆ ರುಚಿ.

ಬೇಕಾಗುವ ಸಾಮಗ್ರಿಗಳು: ಸ್ವಲ್ಪ ಎಣ್ಣೆ, ಒಣ ಮೆಣಸಿನ ಕಾಯಿ, ಕೊತ್ತಂಬರಿ, ಜೀರಿಗೆ, ಸಾಸಿವೆ, ಸ್ವಲ್ಪ ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಹಲಸಿನ ಸೊಳೆಯನ್ನು ಉದ್ದಕ್ಕೆ ಹೆಚ್ಚಿಕೊಳ್ಳಿ. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಆದ ನಂತರ ಅದಕ್ಕೆ ಒಣ ಮೆಣಸು, ಕೊತ್ತಂಬರಿ, ಜೀರಿಗೆ, ಸಾಸಿವೆ ಹಾಕಿ ಹುರಿಯಿರಿ. ಈ ಮಿಶ್ರಣಕ್ಕೆ ಬೆಳ್ಳುಳ್ಳಿ, ಈರುಳ್ಳಿ, ತೆಂಗಿನತುರಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಹಲಸಿನ ಸೊಳೆಯನ್ನು ಬೇಯಿಸಿ.

ಇದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಕರಿಬೇವು, ಸಾಸಿವೆ ಹಾಕಿ ಒಗ್ಗರಣೆ ಕೊಡಿ. ಇದೀಗ ಈ ಪಲ್ಯವನ್ನು ಅನ್ನದ ಜತೆ ಸೇವಿಯಲು ರುಚಿಯಾಗಿರುತ್ತದೆ. ತುಂಬಾನೇ ಸುಲಭವಾಗಿ, ಸ್ವಲ್ಪ ಸಮಯದಲ್ಲೇ ರೆಡಿ ಮಾಡಬಹುದು.

 

See also  ಕಟ್ಲೇಟ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು