News Kannada
Tuesday, November 29 2022

ಆರೋಗ್ಯ

ಮಳೆಗಾಲದಲ್ಲಿ ಶೀತದಿಂದ ಮುಕ್ತಿಗೆ ಮನೆ ಕಷಾಯ - 1 min read

Photo Credit :

ಮಳೆಗಾಲದಲ್ಲಿ ಶೀತದಿಂದ ಮುಕ್ತಿಗೆ ಮನೆ ಕಷಾಯ

ಮಳೆಗಾಲದಲ್ಲಿ ಮನೆಯಿಂದ ಹೊರಗಡೆ ಬಂದರೆ ಸಾಕು ಕೆಲವರಿಗೆ ಬೇಗ ಶೀತ, ಗಂಟಲು ಕೆರೆತ, ತಲೆಭಾರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆಗಳು. ಇದರಿಂದ ಎಲ್ಲರೂ ಮಳೆಗಾಲದಲ್ಲಿ ಸ್ವಲ್ಪ ಎಚ್ಚರವಾಗಿರಬೇಕು.

ಇವುಗಳಿಂದ ಮುಕ್ತಿ ಪಡೆಯಬೇಕಾದರೆ ಮನೆಯಲ್ಲಿಯೇ ಜೌಷಧವನ್ನು ತಯಾರಿಸಿಕೊಳ್ಳಬಹುದು. ಮನೆ ಕಷಾಯ ಈ ಕಷಾಯ ಪರಿಣಾಮಕಾರಿಯಾಗಿರುತ್ತದೆ. ಕಷಾಯಗಳು ಇವುಗಳು ಆರೋಗ್ಯಕ್ಕೆ ಬಹಳ ಉಪಕಾರಿಯಾಗಿದೆ.

ತುಳಸಿ ಕಷಾಯ: ಈ ಕಷಾಯಕ್ಕೆ ಬೆಲ್ಲವನ್ನು ಹಾಕಿ ಸ್ವಲ್ಪ ಬಿಸಿ ಬಿಸಿಯಾಗಿ ಸೇವಿಸುವುದರಿಂದ ಮಳೆಗಾಲದಲ್ಲಿ ಕಾಡುವ ಶೀತ ಬಾಧೆಯನ್ನು ದೂರ ಮಾಡಬಹುದು.

ಶುಂಠಿ ಕಷಾಯ: ಶುಂಠಿ, ಬೆಲ್ಲ ಹಾಕಿ ಕುದಿಸಿದ ಬಳಿಕ ಹಾಲನ್ನು ಹಾಕಿ ಸೇವಿಸಿದರೆ ಗಂಟಲು ಕೆರೆತ, ಶೀತ, ತಲೆಭಾರ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಕರಿಮೆಣಸಿನ ಕಷಾಯ: ಬೆಲ್ಲ, ಶುಂಠಿ, ಈರುಳ್ಳಿ ಹಾಗೂ ಕರಿ ಮೆಣಸನ್ನು ಹಾಕಿ ಸರಿಯಾಗಿ ಕುದಿಸಿ ಆ ಮೇಲೆ ಕುಡಿದರೆ ಗಂಟಲು ಕೆರೆತ, ಶೀತವನ್ನು ದೂರ ಮಾಡಲು ಸಹಕಾರಿಯಾಗಿದೆ.

See also  ಗ್ರೀನ್ ಕಾಫಿ ಕುಡಿದು ದೇಹದ ಬೊಜ್ಜು ಇಳಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು