NewsKarnataka
Tuesday, November 23 2021

ಮಂಗಳೂರು

ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆ :  “ವಿಶ್ವ ಮಧುಮೇಹ ದಿನ” ಉಚಿತ ಆರೋಗ್ಯ ತಪಾಸಣೆ 15 ಮತ್ತು 16 ನವೆಂಬರ್ – 2021

ಮಂಗಳೂರು : ನವೆಂಬರ್ 14 ಅನ್ನು ಜಾಗತಿಕವಾಗಿ ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಮಧುಮೇಹವು ಜಗತ್ತಿನಾದ್ಯಂತ ಸುಮಾರು 463 ಮಿಲಿಯ ಜನರು ಬಳಲುತ್ತಿರುವ ಕಾಯಿಲೆಯಾಗಿದೆ, ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೂ ಒಂದು ಕಾರಣವಾಗಿದೆ.

ಕೋವಿಡ್ -19 ಸೋಂಕಿನ ಹೆಚ್ಚಿನ ಅಪಾಯಕರ ಸಹರೋಗಗಳಲ್ಲಿ ಇದೂ ಒಂದು. 2019 ರಲ್ಲಿ 15 ಮಿಲಿಯ ಜನರು ಮಧುಮೇಹದಿಂದ ಸಾವನ್ನಪ್ಪಿದ್ದಾರೆ. ಮಧುಮೇಹದಿಂದ ಆದಂತಹ ಸಾವುಗಳಲ್ಲಿ 28 ರಷ್ಟು ಸಾವುಗಳು: 70 ವರ್ಷಕ್ಕಿಂತ ಮೊದಲು ಸಂಭವಿಸಿವೆ. 2000 ಮತ್ತು 2016 ರ ನಡುವೆ, ಮಧುಮೇಹದಿಂದ ಆಕಾರಿಕ ಮರಣಗಳಲ್ಲಿ (70 ವರ್ಷಕ್ಕಿಂತ ಮೊದಲು) 5% ಹೆಚ್ಚಳವಾಗಿದೆ.

ವಿಶ್ವ ಮಧುಮೇಹ ಒಕ್ಕೂಟ 202 ರ ವಿಶ್ವ ಮಧುಮೇಹ ದಿನಾಚರಣೆಯ ಅಂತರಾಷ್ಟ್ರೀಯ ವಿಷಯವಾಗಿ “ಮಧುಮೇಹ ಆರೈಕೆಗೆ ತಲುಪುವಿಕೆ ಶೀರ್ಷಿಕೆಯನ್ನು ಪ್ರಕಟಿಸಿದೆ. ಈ ವಿಷಯಕ್ಕೆ ಅನುಗುಣವಾಗಿ ಮಂಗಳೂರು ಕೊಡಿಯಾಲ್‌ಬೈಲ್‌ನ ಯೆನೆಪೋಯ ಸಹಾಲಿಟಿ ಆಸ್ಪತ್ರ ನವೆಂಬರ್ 15 ಮತ್ತು 10 ರಂದು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಅವಧಿಯಲ್ಲಿ, ಉಚಿತ ಸೇವೆಗಳ ಜೊತೆಗೆ, ಮಧುಮೇಹ ಪ್ಯಾಕೇಜ್ ಅನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ರೂ. 2000/- ಮೌಲ್ಯದ ಮಧುಮೇಹ ಪ್ಯಾಕೇಜ್ ಅನ್ನು ರೂ. 1000/- ರಿಯಾಯಿತಿ ದರದಲ್ಲಿ ಪಡೆಯಬಹುದು. ಮಂಗಳೂರು ಕೊಡಿಯಾಲ್‌ಬೈಲ್‌ನ ಯೆನೆಪೋಯ ಸೆಷಾಲಿಟಿ ಆಸ್ಪತ್ರೆಯಲ್ಲಿ ಸೂಚಿಸಿದ ದಿನಾಂಕಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಈ ಸೌಲಭ್ಯಗಳನ್ನು ಪಡೆಯಬಹುದು.

ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನವೆಂಬರ್ 15 ಮತ್ತು 16 ರಂದು – 9:10 ರಿಂದ 12:00 ರವರೆಗೆ.

  • ಉಚಿತ ವೈದ್ಯಕೀಯ ಸಲಹೆ
  • ಉಚಿತ ಜಿ‌ಬಿಎಸ್‌ ಪರೀಕ್ಷೆ
  • ಹೆಚ್‌ಬಿ ಎಸಿ ಪರೀಕ್ಷೆ – 50% ರಿಯಾಯಿತಿ

ರೂ. 2000/- ದ ಡಯಾಟಿಕ್ ಪ್ಯಾಕೇಜ್ ರೂ. 1000/-ರಿಯಾಯಿತಿ ದರದಲ್ಲಿ ದೊರೆಯುವ ಪರೀಕ್ಷೆಗಳು:

  • ಇಸಿಜಿ
  • ಜಿರ್‌ಬಿಎಸ್ ಪರೀಕ್ಷೆ
  • ಹೆಚ್‌ಬಿಎ1ಸಿ ಪರೀಕ್ಷೆ
  • ಲಿಪಿಡ್ ಪ್ರೊಫೈಲ್
  • ಮಧುಮೇಹ ಕಣ್ಣಿನ ತಪಾಸಣೆ
  • ಸಾಮಾನ್ಯ ವೈದ್ಯಕೀಯ ಸಲಹೆ

ನವೆಂಬರ್ 15 ರಿಂದ 22 ರವರೆಗೆ ಡಯಾಬಿಟಿಕ್ ರಿಸ್, ಪ್ರೊಫೈಲ್ ಸ್ಟಡಿ = ರೂ. 750/- ದೊರೆಯುವ ಪರೀಕ್ಷೆಗಳು:

  • ಹೃದಯ ರಕ್ತನಾಳ ಪರೀಕ್ಷೆ
  • ಬಾಹ್ಯ ನರಮಂಡಲ ಪರೀಕ್ಷೆ (ಮಧುಮೇಹ ಕಾಲು)
  • ಸ್ವನಿಯಂತ್ರಿತ ನರಮಂಡಲ ಪರೀಕ್ಷೆ

ಸಂಪರ್ಕಿಸಿ : 8861219155, 7619274085, 0824-4238855
ಇ ಮೇಲ್ : relations@yenepoyahospital.com

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!