News Kannada
Wednesday, September 27 2023
ಬೆಂಗಳೂರು ನಗರ

ಗುಣಮಟ್ಟವಲ್ಲದ ಈ ಔಷಧಿಗಳ ಬಳಕೆ ನಿಷೇಧ

tablet
Photo Credit : By Author

ಬೆಂಗಳೂರು: ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಒಂಡಾನ್ಸೆಟ್ರಾನ್ ಓರಲಿ, ಡಿಸ್‍ ಇಂಟಿಗ್ರೇಶನ್ ಟ್ಯಾಬ್ಲೆಟ್ಸ್ ಐಪಿ (ವೋಮಿಡೌನ್), ಲೋಫೆರಮೈಡ್ ಹೈಡ್ರೋ ಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ (ಲೋಮೋಟಾಪ್),ಅಮೋಕ್ಸಿಸಿಲಿನ್, ಪೋಟ್ಯಾಷಿಯಂ ಕ್ಲಾವುಲನೇಟ್ ಮತ್ತು ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್ (ಬರಿಕ್ಲಾವ್ – ಎಲ್‍ಬಿ ಟ್ಯಾಬ್ಲೆಟ್ಸ್).

ರಾಬೆನೆಜ್ -20 (ರಾಬೆಫ್ರಜೋಲ್ ಸೋಡಿಯಂ ಟ್ಯಾಬೆಟ್ಸ್), ಪ್ಯಾಟೋಂಫ್ರಜೋಲ್ ಗ್ಯಾಸ್ಟ್ರೋ –  ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ 40 ಎಂಜಿ, ಸಿಪಾಂಟಾ -40, ಕ್ಯಾಲ್ಸಿಯಂ ಕಾರ್ಬೋನೇಟ್ ವಿಥ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ (ಎಕ್ಸ್‍ನಾಕಾಲ್ –ಡಿ3 ಟ್ಯಾಬ್ಲೆಟ್ಸ್), ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ (ವಾಲ್ಸಿಯಂ -500), ಪ್ರಿಗಾಬಾಲಿನ್ ಮತ್ತು ಮೆಕೋಬಾಲಮಿನ್ ಕ್ಯಾಪ್ಸೂಲ್ಸ್ ಐ.ಪಿ. (ಫ್ರೇಗಾಬಾ – ಎಂ 75), ಫೆರಸ್ ಸಲ್ಫೇಟ್ ಅಂಡ್ ಫೋಲಿಕ್ ಆಸಿಡ್ ಟ್ಯಾಬ್ಲೆಟ್ಸ್ ಐ.ಪಿ 500ಎಂಜಿ, ಎಕೋಸ್ಫಿರಿನ್ –ಎವಿ 75 (ಅಟೊರ್ವಾಸ್ಟಾಟಿನ್ ಅಂಡ್ ಅಸ್ಫಿರಿನ್ ಕ್ಯಾಪ್ಸೂಲ್ಸ್).

ಲಾನಿಮ್ ಪ್ಲಸ್ (ನಿಮೆಸುಲೈಡ್ & ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್), ಫೋಪ್ರ್ಪಿ ಡಿಎಸ್‍ಆರ್ (ಪ್ಯಾಟೋಫ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಮತ್ತು ಡೋಮ್‍ ಫೆರಿಡನ್ ಪ್ರೋಲಾಂಗಡ್ –  ರಿಲಿಸ್ ಕ್ಯಾಪ್ಸೂಲ್ಸ್ ಐಪಿ), ಅಸ್ಕ್ರೋಬಿಕ್ ಆಸಿಡ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ ಈ ಔಷಧಿಗಳನ್ನು ಅಥವಾ ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲದೆಂದು ಘೋಷಿಸಿದ್ದಾರೆ.

ಹೀಗಾಗಿ ಈ  ಔಷಧಿಗಳನ್ನು  ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ, ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಮಾಡಬಾರದು ಮಾಡಿದ್ದಲ್ಲಿ ದೂರುಗಳನ್ನು ನೀಡಬಹುದಾಗಿದೆ.

See also  ಮಹಾತ್ಮ ಗಾಂಧೀಜಿ ಪತ್ನಿ ಕೂಡ ತಲೆ ಮೇಲೆ ಸೆರಗು ಹಾಕುತ್ತಿದ್ದರು: ಹೆಚ್‌.ಡಿ.ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು