News Kannada
Wednesday, March 29 2023

ಆರೋಗ್ಯ

ನ್ಯೂಯಾರ್ಕ್: ಇಲಿಗಳಲ್ಲಿ ಓಮಿಕ್ರಾನ್‌ ರೂಪಾಂತರಿ ಸೋಂಕು

New York: Omicron mutant infection in mice
Photo Credit : News Kannada

ನ್ಯೂಯಾರ್ಕ್: ಆಲ್ಫಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರ ವೈರಸ್‌ ಸೋಂಕಿಗೆ ಇಲಿಗಳು ಒಳಗಾಗಿವೆ ಎಂದು ಹೊಸ ಅಧ್ಯಯನವು ತೋರಿಸಿದೆ.

ಎಂ ಬಯೋ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ನ್ಯೂಯಾರ್ಕ್‌ ನಗರದಲ್ಲಿರುವ ಕೆಲ ಪ್ರದೇಶಗಳಲ್ಲಿ ಮಾನವರಲ್ಲಿದ್ದ SARS-CoV-2 ವೈರಸ್‌ ಇಲಿಗಳಲ್ಲಿಯು ಕಂಡಬಂದಿದೆ ಎಂದು ತಿಳಿಸಿದೆ.

ಜೀವಶಾಸ್ತ್ರಜ್ಞರು ವೈರಾಣು ಅಧ್ಯಯನಕ್ಕಾಗಿ 79 ಇಲಿಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಕೋವಿಡ್ -19 ಸಾಂಕ್ರಾಮಿಕದ ಆರಂಭಿಕ ಹಂತಗಳಲ್ಲಿ ಮಾನವರಲ್ಲಿ ಕಂಡುಬಂದ ವೈರಸ್‌ಗಳು ಇಲಿಗಳಲ್ಲಿ ಇರುವ ಅಂಶಗಳನ್ನು ಅವರು ದೃಢಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಇಲಿಗಳ ಮೇಲೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಮಿಸೌರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಕೇಂದ್ರದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಹೆನ್ರಿ ವಾನ್ ಹೇಳಿದರು. .

ಮನುಷ್ಯರ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗಗಳಲ್ಲಿ ಪ್ರಾಣಿಗಳ ಮೇಲೂ ಪ್ರಭಾವ ಬೀರುತ್ತವೆ ಎಂಬುದನ್ನು ಅಧ್ಯಯನ ತೋರಿಸಿದೆ. ಈ ಸಂಶೋಧನೆ ಮಾನವ ಮತ್ತು ಪ್ರಾಣಿ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ವಿಷಯ ಎಂದು ತಿಳಿಸಿದ್ದಾರೆ.

See also  ನವದೆಹಲಿ: ಸ್ವರಾಜ್ಯದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ, ಸಂಪುಟ ಸಹೋದ್ಯೋಗಿಗಳು ಭಾಗಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು