News Kannada
Thursday, September 29 2022

ಸಾಂಡಲ್ ವುಡ್

ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಸಿನಿಮಾಕ್ಕೆ ಮುಹೂರ್ತ - 1 min read

Photo Credit :

ರಂಗಭೂಮಿಯಿಂದ ಬಂದು ಸ್ಯಾಂಡಲ್ ವುಡ್ ನಲ್ಲಿ ನೂರಾರು ಸಿನಿಮಾಗಳನ್ನು ನಟಿಸಿ ಅದೇ ರೀತಿ ನಿರ್ದೇಶಿಸಿದ ನಟ ಮಂಡ್ಯ ರಮೇಶ್ ಇದೀಗ ಅವರ ಪುತ್ರಿ ದಿಶಾ ರಮೇಶ್ ತಮ್ಮ ಎರಡನೇ ಚಿತ್ರಕ್ಕೆ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ ಈ ಚಿತ್ರಕ್ಕೆ ಎಸ್ಎಲ್ ವಿ ಸಿರಿ ಲಂಬೋದರ ವಿವಾಹ ಎಂದು ಟೈಟಲ್ ಇಡಲಾಗಿದೆ ಸಂಭ್ರಮ ಸೌರಭ ತನ್ಮೂಲಕ ಮನೆಮಾತಾಗಿದ್ದ ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಕುಲಕರ್ಣಿ ಈ ಸಿನಿಮಾದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಟಿ ದಿಶ ರಮೇಶ್ ಈಗಾಗಲೇ ಕನ್ನಡದಲ್ಲಿ ಒಂದು ಸಿನಿಮಾ ಸಿನಿಮಾದಲ್ಲಿ ನಟಿಸಿದ್ದಾರೆ ಬಿ ಸುರೇಶ್ ನಿರ್ದೇಶನದ ದೇವರ ನಾಡಲ್ಲಿ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.

See also  ಹೊಸ ಪ್ರಯತ್ನಕ್ಕೆ ಮುಂದಾದ ಬುಕ್ಕಾಪಟ್ಟಣ ವಾಸು- ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಲಾಂಚ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು