ಮೈಸೂರು: ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರ ಹುಟ್ಟುಹಬ್ಬವನ್ನುಮೈಸೂರಿನಲ್ಲಿ ಅವರ ಅಭಿಮಾನಿಗಳು ಆಚರಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಹಾಗೂ ಜೋಗಿ ಪ್ರೇಂ ಅವರಿಗೆ ಹಾರ ತುರಾಯಿ ಹಾಕಿ ಶುಭಾಶಯ ಕೋರಿದರು.
ಈ ವೇಳೆ ರಿಷಿ ,ಜೋಗಿ ಮಂಜು, ವಿಕ್ರಂ ಅಯ್ಯಂಗಾರ್ , ಶರತ್ ಭಂಡಾರಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.