News Kannada
Wednesday, December 06 2023
ಹೊರನಾಡ ಕನ್ನಡಿಗರು

ಅಮೆರಿಕಾದ ಚಿಕಾಗೋದಲ್ಲಿ ಶ್ರೀಕೃಷ್ಣ ಬೃಂದಾವನಕ್ಕೆ ಪುತ್ತಿಗೆ ಶ್ರೀ‌ ಚಾಲನೆ

Puttige Sri launches Sri Krishna Brindavan in Chicago, USA
Photo Credit : News Kannada

ಚಿಕಾಗೋ: ಅಮೆರಿಕಾದ ಚಿಕಾಗೋದಲ್ಲಿ ನೂತನವಾಗಿ ನಿರ್ಮಿಸಲಾದ ಉಡುಪಿ ಪುತ್ತಿಗೆ ಮಠದ ಹನ್ನೊಂದನೆಯ ಶಾಖೆ ಶ್ರೀಕೃಷ್ಣ ಬೃಂದಾವನಕ್ಕೆ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ವಿಶ್ವ ಪರ್ಯಾಯ ಸಂಚಾರದಲ್ಲಿರುವ ಪುತ್ತಿಗೆ ಶ್ರೀಪಾದರು ಶಿಕಾಗೋದ ಭಾರತೀಯ ಭಕ್ತರಿಗೆ ವಿಶೇಷ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಚಿಕಾಗೋ ಸಮಯಕ್ಕೆ ಸರಿಯಾದಂತೆ ನಿರ್ಮಿಸಿದ ದೃಗ್ಗಣಿತ ಪಂಚಾಂಗವನ್ನು ಬಿಡುಗಡೆಗೊಳಿಸಲಾಯಿತು. ನೂರಾರು ಭಕ್ತರು ಪಾಲ್ಗೊಂಡು ಶ್ರೀಪಾದರ ಆಶೀರ್ವಾದ ಪಡೆದರು.

See also  ಮೈಸೂರು: ಟೀ ವಿತರಿಸಿ ಪ್ರಧಾನಿ ಮೋದಿ ಜನ್ಮದಿನ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು