ಕರಾವಳಿಯಲ್ಲಿ ಇಂದು ದಾಖಲೆಯ ಕೊರೊನಾ ಪ್ರಕರಣ

ಕರಾವಳಿಯಲ್ಲಿ ಇಂದು ದಾಖಲೆಯ ಕೊರೊನಾ ಪ್ರಕರಣ

YK   ¦    May 21, 2020 01:03:58 PM (IST)
ಕರಾವಳಿಯಲ್ಲಿ ಇಂದು ದಾಖಲೆಯ ಕೊರೊನಾ ಪ್ರಕರಣ

ಮಂಗಳೂರು: ಇಂದು ಕರಾವಳಿಯಲ್ಲಿ ದಾಖಲೆಯ ಕೊರೊನಾ ಪ್ರಕರಣ ದಾಖಲಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31ಕ್ಕೂ ಅಧಿಕ ಕೊರೊನಾ ದೃಢಪಟ್ಟಿದೆ.

ಉಡುಪಿ ಜಿಲ್ಲೆಯೊಂದರಲ್ಲೇ 25ಮಂದಿಗೆ ಸೋಂಖು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಸೋಂಕಿತರ ಪೈಕಿ ಬಹುತೇಕ ಮಂದಿ ಮುಂಬೈ ಸಂಪರ್ಕ ಹೊಂದಿದ್ದಾರೆ. ಇದರಿಂದ ಕರಾವಳಿಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.