News Kannada
Friday, December 09 2022

ಕರ್ನಾಟಕ

ಎರಡು ತಲೆಯ ವಿಚಿತ್ರ ಕರು ಜನನ

Photo Credit :

ಎರಡು ತಲೆಯ ವಿಚಿತ್ರ ಕರು ಜನನ

ಬಂಗಾರಪೇಟೆ: ತಾಲೂಕಿನ ಬೇತಮಂಗಲ ಸಮೀಪ ನಲ್ಲೂರು ಗ್ರಾಮದಲ್ಲಿ ಹಸುವೊಂದು ಎರಡು ತಲೆಯ ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಗ್ರಾಮದ ರೈತ ಉಮೇಶ್ ಎಂಬುವರಿಗೆ ಸೇರಿದ ಎಚ್.ಎಫ್ ತಳಿಯನ್ನು ಹೊಂದಿರುವ ಈ ಸೀಮೆ ಹಸು ವಿಚಿತ್ರ ಕರುವಿಗೆ ಜನ್ಮ ನೀಡಿ ಆಶ್ಚರ್ಯವನ್ನುಂಟು ಮಾಡಿದೆ. ಕರುವಿಗೆ ಎರಡು ತಲೆ, ನಾಲ್ಕು ಕಿವಿ, ನಾಲ್ಕು ಕಣ್ಣು, ಎರಡು ಮೂಗು ಇದ್ದು, ಆರೋಗ್ಯವಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ಜಗತ್ತಿಗೆ ಅಚ್ಚರಿ ಮೂಡಿಸಿರುವ ಈ ಎರಡು ತಲೆಯ ವಿಚಿತ್ರ ಕರು ನೋಡಲು ಜನರು ಮುಗಿಬೀಳುತ್ತಿದ್ದಾರೆ.

See also  ಮಧು ಡಮ್ಮಿ ಕ್ಯಾಂಡಿಡೇಟ್: ಕುಮಾರ್ ಬಂಗಾರಪ್ಪ ವ್ಯಂಗ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು