News Kannada
Friday, October 07 2022

ಕರ್ನಾಟಕ

ಆಟವಾಡಲು ತೆರಳಿದ ಬಾಲಕರಿಗೆ ಯಮನ ರೂಪದಲ್ಲಿ ಬಂದ ಸಮುದ್ರದ ಅಲೆ - 1 min read

Photo Credit :

ಆಟವಾಡಲು ತೆರಳಿದ ಬಾಲಕರಿಗೆ ಯಮನ ರೂಪದಲ್ಲಿ ಬಂದ ಸಮುದ್ರದ ಅಲೆ

ಕಾರವಾರ: ಭಟ್ಕಳ ತಾಲೂಕಿನ ಮುರುಡೇಶ್ವರದ ಸಮುದ್ರದಲ್ಲಿ ಸೋಮವಾರ ರಾತ್ರಿ ಆಟವಾಡಲು ತೆರಳಿದ್ದ ಸಂದರ್ಭದಲ್ಲಿ ಅಲೆಯ ರಭಸಕ್ಕೆ ಸಿಲುಕಿ ನೀರು ಪಾಲಾಗಿದ್ದು ಇಬ್ಬರು ಬಾಲಕರ ಮೃತದೇಹ ಮುರುಡೇಶ್ವರದ ಸಣ್ಣಬಾವಿ ಗ್ರಾಮದ ಸಮುದ್ರ ತೀರದಲ್ಲಿ ಮಂಗಳವಾರ ಪತ್ತೆಯಾಗಿದೆ.

ಸ್ಥಳೀಯ ನಿವಾಸಿಗಳಾದ ಗಣೇಶ ನಾಯ್ಕ(12), ವಿನಾಯಕ ನಾಯ್ಕ(14) ಮೃತಪಟ್ಟ ಬಾಲಕರಾಗಿದ್ದಾರೆ. ಇಬ್ಬರು ಸೋಮವಾರ ರಾತ್ರಿ ವೇಳೆಯಲ್ಲಿ ಸಮುದ್ರದಲ್ಲಿ ತೀರದಲ್ಲಿ ಸ್ನಾನಮಾಡುತ್ತಿದ್ದರು. ಅದೇ ವೇಳೆಗೆ ರಭಸವಾಗಿ ಬಂದ ಸಮುದ್ರದ ಅಲೆಗಳ ಹೊಡೆತಕ್ಕೆ ಬಾಲಕರಿಬ್ಬರು ಸಿಲುಕಿ ನಾಪತ್ತೆಯಾಗಿದ್ದರು.

ಸ್ಥಳೀಯರು ರಾತ್ರಿ ವೇಳೆ ಬಾಲಕರ ಪತ್ತೆಯಾಗಿ ತೀವ್ರಶೋಧ ನಡೆಸಿದ್ದರಾದರೂ ಪ್ರಯೋಜನವಾಗಿರಲಿಲ್ಲ. ಮೃತದೇಹ ಮಂಗಳವಾರ ಪತ್ತೆಯಾಗಿದೆ. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

See also  ಕುಡುಕ ತಂದೆಯ ತಲೆ ಕಡಿದ ಮಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು