News Kannada
Saturday, November 26 2022

ಕರ್ನಾಟಕ

ಒಂದೇ ದಿನದಲ್ಲಿ ಫೋಟೋಗ್ರಾಫರ್ ಲಕ್ಷಾಧಿಪತಿ! - 1 min read

Photo Credit :

ಒಂದೇ ದಿನದಲ್ಲಿ ಫೋಟೋಗ್ರಾಫರ್ ಲಕ್ಷಾಧಿಪತಿ!

ಕಾಸರಗೋಡು: ಛಾಯಾಗ್ರಾಹಕರೋರ್ವರು ದಿನಬೆಳಗಾಗುವುದರೊಳಗೆ ಲಕ್ಷಾಧಿಪತಿಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಮಂಜೇಶ್ವರ ಮಜಿಬೈಲ್ ನ ಛಾಯಾಗ್ರಾಹಕ ಪ್ರಭಾಕರ ಶೆಟ್ಟಿ ಅವರು ಕೇರಳ ರಾಜ್ಯ ಲಾಟರಿಯ ವಿನ್- ವಿನ್ ಲಾಟರಿಯಲ್ಲಿ ಪ್ರಥಮ ಬಹುಮಾನವಾದ 65 ಲಕ್ಷ ರೂ. ಗೆದ್ದಿದ್ದಾರೆ.

ವಿವಾಹ ಸಮಾರಂಭಗಳ ಫೋಟೋ ಗ್ರಾಫರ್ ಆಗಿರುವ ಪ್ರಭಾಕರ ಶೆಟ್ಟಿ ಅವರು ಸಿಗುವ ಅಲ್ಪ ಆದಾಯ ಕುಟುಂಬ ಸಲಹುತ್ತಿದ್ದರು.

ಹೊಸಂಗಡಿಯ ಲಾಟರಿ ಸ್ಟಾಲ್ ನಿಂದ ಇವರು ನಿನ್ನೆ ಐದು ಟಿಕೆಟ್ ಪಡೆದಿದ್ದರು. ಈ ಪೈಕಿ ಒಂದು ಟಿಕೆಟ್ ಗೆ 65 ಲಕ್ಷ ರೂ. ಲಭಿಸಿದೆ. ಪ್ರಭಾಕರ ಶೆಟ್ಟಿ ಅವರು ಈ ಹಿಂದೆ ಬ್ಲಾಕ್ ಪಂಚಾಯತ್ ಸದಸ್ಯರು ಆಗಿದ್ದರು. ಸಾಮಾನ್ಯವಾಗಿ ಲಾಟರಿ ಟಿಕೆಟ್ ಪಡೆಯುತ್ತಿರುವ ಪ್ರಭಾಕರ ಶೆಟ್ಟಿ ಈ ಹಿಂದೆ ಐದು ಸಾವಿರ ರೂ . ಲಭಿಸಿತ್ತು. ಆ ಬಳಿಕ ಇದೀಗ 65 ಲಕ್ಷ ರೂ .ಲಭಿಸಿದೆ.

See also  ಟೀಕಾಕಾರರಿಗೆ ಅಭಿವೃದ್ಧಿಯೊಂದಿಗೆ ಉತ್ತರ: ಡಾ.ಕೆ.ಸಿ.ನಾರಾಯಣ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು