News Kannada
Saturday, September 24 2022

ಕರ್ನಾಟಕ

ಚಾಮನಗರದಲ್ಲಿ ವ್ಯಾಘ್ಯ ಪ್ರತ್ಯಕ್ಷ: ಜನರಲ್ಲಿ ಆತಂಕ - 1 min read

Photo Credit :

ಚಾಮನಗರದಲ್ಲಿ ವ್ಯಾಘ್ಯ ಪ್ರತ್ಯಕ್ಷ: ಜನರಲ್ಲಿ ಆತಂಕ

ಚಾಮರಾಜನಗರ: ಇಲ್ಲಿನ ಚಾಮನಗರ ಹಾಗೂ ತಮಿಳುನಾಡು ಗಡಿ ಅಂಚಿನ ಗ್ರಾಮಗಳಲ್ಲಿ ಕಾಡಿನಿಂದ ನಾಡಿಗೆ ಬಂದ ಹುಲಿಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಶನಿವಾರ ಗ್ರಾಮಗಳಾದ ಬಿಸಲವಾಡಿ ಹಾಗೂ ಮೆಟ್ಟಲವಾಡಿ ಗಡಿ ಗ್ರಾಮಗಳಲ್ಲಿ ಹುಲಿ ಪರ್ಯಟನೆ ನಡೆಸಿದೆ. ಹುಲಿ ಗೋಚರವಾಗುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳು ಅದರ ಬೆನ್ನತ್ತಿದ್ದರು.

ಕಾಡಂಚಿನ ತೋಟಗಳಲ್ಲಿ ಬೀಡು ಬಿಟ್ಟಿದ್ದ ಹುಲಿರಾಯ ಕತ್ತಲಾಗುತ್ತಿದ್ದಂತೆ ನಾಡು ಬಿಟ್ಟು ಮತ್ತೆ ಕಾಡಿಗೆ ತೆರಳಿದ. 

See also  ರಾಜ್ಯದಲ್ಲಿ 22,703 ಸಕ್ರಿಯ ಪ್ರಕರಣಗಳು;ಮರಣ ಪ್ರಮಾಣ ಶೇ.1.31
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು