News Kannada
Saturday, December 03 2022

ಕರ್ನಾಟಕ

ವೇತನ ಮೊಟಕು: ಬಿಎಸ್ ಎನ್ ಎಲ್ ನೌಕರರ ಪ್ರತಿಭಟನೆ

Photo Credit :

ವೇತನ ಮೊಟಕು: ಬಿಎಸ್ ಎನ್ ಎಲ್ ನೌಕರರ ಪ್ರತಿಭಟನೆ

ಕಾಸರಗೋಡು: ವೇತನ ಮೊಟಕುಗೊಂಡಿರುವುದನ್ನು ಪ್ರತಿಭಟಿಸಿ   ಬಿ ಎಸ್ ಎನ್ ಎಲ್  ನೌಕರ ರರು  ಮಂಗಳವಾರ   ಉಪವಾಸ ಸತ್ಯಾಗ್ರಹ ನಡೆಸಿದರು .

 ನೌಕರರಿಗೆ ಕಳೆದ ಆರು ತಿಂಗಳಿನಿಂದ ವೇತನ ಲಭಿಸಿಲ್ಲ.  ಕೆಲಸದ ದಿನಗಳನ್ನು ಕಡಿತಗೊಳಿಸಲಾಗಿದೆ. ನೌಕರರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆ. ೧೯ ರಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದರು .

ಸತ್ಯಾಗ್ರಹವನ್ನು  ಮಾಜಿ ಶಾಸಕ ಸಿ .ಎಚ್  ಕುಞo ಬು  ಉದ್ಘಾಟಿಸಿದರು. ರವೀಂದ್ರನ್ ಕೊಡಕ್ಕಾಡ್  ಅಧ್ಯಕ್ಷತೆ ವಹಿಸಿದ್ದರು.

ಸಿ ಐ ಟಿ ಯು  ಜಿಲ್ಲಾ ಕಾರ್ಯದರ್ಶಿ  ಕೆ .ಭಾಸ್ಕರನ್ ,  ಕೆ . ವಿ ಕೃಷ್ಣನ್ , ಕೆ . ಗಂಗಾಧರ , ಪಿ . ಜನಾರ್ಧನ , ಚಂದ್ರಮೌಳಿ ಮಾತನಾಡಿದರು.

 

See also  ಮುಗಿಲತ್ತ ದೃಷ್ಠಿನೆಟ್ಟ ಕೊಡಗಿನ ಕಾಫಿ ಬೆಳೆಗಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು