News Kannada
Sunday, December 04 2022

ಕರ್ನಾಟಕ

ಕಾರವಾರ: ಸಮುದ್ರ ಸುಳಿಗೆ ಸಿಕ್ಕ ಪ್ರವಾಸಿಗರ ರಕ್ಷಣೆ

Photo Credit :

ಕಾರವಾರ: ಸಮುದ್ರ ಸುಳಿಗೆ ಸಿಕ್ಕ ಪ್ರವಾಸಿಗರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿದ ಘಟನೆ ಮಂಗಳವಾರ ನಡೆದಿದೆ.

ಬಾಗಲಕೋಟೆ ಮೂಲದ 13 ಜನರ ಸ್ನೇಹಿತರ ತಂಡ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಸ್ನಾನಕ್ಕೆ ತೆರಳಿದ್ದಾರೆ. ಈ ತಂಡದಲ್ಲಿನ ಶಿವಾಜಿ ಲಕ್ಕಪ್ಪ ಕರಬಾರಿ (29)ಎಂಬಾತ ಸಮುದ್ರ ಸುಳಿಗೆ ಸಿಲುಕಿದ್ದರು.

ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ (ಲೈಫ್ ಗಾರ್ಡ) ಗಮನಿಸಿದ್ದು, ತಕ್ಷಣ ಲೈಫ್ ಗಾರ್ಡ ಮೇಲ್ವಿಚಾರಕ ರವಿ ನಾಯ್ಕ ಜೊತೆ ಸೇರಿ ಪ್ರವಾಸಿಗನ ಜೀವ ರಕ್ಷಿಸಿದ್ದಾರೆ.

ಈ ಮೊದಲು ಸಹ ಜೀವರಕ್ಷಕ ಸಿಬ್ಬಂದಿ ಜೀವಾಪಾಯದಲ್ಲಿದ್ದ ಅನೇಕ ಪ್ರವಾಸಿಗರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದು, ಇವರ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

See also  ಬೆಂಗಳೂರು-ಮಂಗಳೂರು ಹೆದ್ದಾರಿಗೆ ಕುಸಿದ ಗುಡ್ಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು