News Kannada
Sunday, September 25 2022

ಕರ್ನಾಟಕ

ಬಾಗಲಕೋಟೆ: ಭೀಕರ ಅಪಘಾತದಲ್ಲಿ ಮೂವರು ದುರ್ಮರಣ - 1 min read

Photo Credit :

ಬಾಗಲಕೋಟೆ: ಭೀಕರ ಅಪಘಾತದಲ್ಲಿ ಮೂವರು ದುರ್ಮರಣ

ಬಾಗಲಕೋಟೆ: ಮಂಗಳವಾರ ತಡರಾತ್ರಿ ಟಿಪ್ಪರ್ ಹಾಗೂ ಟಂಟಂ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಮೃತರನ್ನು ಬಸವರಾಜ ಚಿನ್ನಪ್ಪ ತೋರಗಲ್(25), ವಿಠಲ್ ಭೀಮಪ್ಪ ವಗ್ಗಾ(24) ಸಂಗಮೇಶ್ ಬಸವರಾಜ(25) ಎಂದು ಗುರುತಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ನೂರಂದಪ್ಪ ಶಿವಕುಮಾರ ಲಕ್ಕುಂಡಿ(23) ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

See also  ಮುಸ್ಲಿಂ ಸಹಕಾರ ಸಂಘದ ಸುತ್ತ ಸಂಶಯಗಳ ಹುತ್ತ: ತನಿಖೆಗೆ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು